*ಗೋಣಿಕೊಪ್ಪ, ಏ. ೨೯: ಅರುವತ್ತೊಕ್ಲು ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನ, ವಿದ್ಯಾರ್ಥಿಗಳು ದ್ವಿತೀಯ ಪಿ.ಯು.ಸಿ. ಫಲಿತಾಂಶದಲ್ಲಿ ಕೊಡಗು ಜಿಲ್ಲೆಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ವೈಷ್ಣವಿ ಕನ್ನಡದಲ್ಲಿ . ೯೮, ಇಂಗ್ಲೀಷ್ ೯೫, ಫಿಸಿಕ್ಸ್ ೯೯, ಕಾಮರ್ಸ್ ೧೦೦, ಗಣಿತ ೧೦೦, ಬಯೋಲಜಿ ೯೬ ಸೇರಿದಂತೆ ಒಟ್ಟು ೫೮೮ ಅಂಕಗಳನ್ನು ಪಡೆದುಕೊಂಡು ಜಿಲ್ಲೆಗೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.

ಸಾನಿಕ ಜಾಸ್ಮಿನ್ ಕನ್ನಡದಲ್ಲಿ ೯೭, ಇಂಗ್ಲೀಷ್ ೯೬, ಫಿಸಿಕ್ಸ್ ೯೫, ಕಾರ್ಮರ್ಸ್ ೯೫, ಗಣಿತ ೧೦೦, ಬಯೋಲಜಿ ೧೦೦ ಅಂಕಗಳೊAದಿಗೆ ಒಟ್ಟು ೫೮೩ ಅಂಕಗಳನ್ನು ಮತ್ತು ಚಿರಾಗ್ ಚಿನ್ನಪ್ಪ ಕನ್ನಡದಲ್ಲಿ ೯೦, ಇಂಗ್ಲೀಷ್ ೯೩, ಫಿಸಿಕ್ಸ್ ೯೯, ಕಾರ್ಮ್ಸ್ ೯೯, ಗಣಿತ ೧೦೦, ಸಿ.ಎಸ್. ೯೯ ಅಂಕಗಳನ್ನು ಪಡೆದು ಒಟ್ಟು ೫೮೦ ಅಂಕಗಳಿAದ ತೃತೀಯ ಸ್ಥಾನವನ ಪಡೆದುಕೊಂಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಶಿವಾನಿ ಕೆ.ಎಸ್. ಇಂಗ್ಲೀಷ್ ೯೩, ಹಿಂದಿ ೯೯, ಎಕೋನೋಮಿಕ್ಸ್ ೧೦೦, ಬಿಸಿನೆಸ್ ೧೦೦, ಅಕೌಂಟ್ಸ್ ೯೯, ಸಿ.ಎಸ್. ೯೯. ಅಂಕದೊAದಿಗೆ ಒಟ್ಟು ೫೯೦ ಅಂಕಗಳಿಸಿ ದ್ವಿತೀಯ ಸ್ಥಾನ, ನೀಕ್ಷಾ ವಿ.ಎಸ್, ಕನ್ನಡ ೯೭, ಇಂಗ್ಲೀಷ್ ೯೬, ಎಕೋನೋಮಿಕ್ಸ್ ೯೮, ಬಿಸಿನೆಸ್ ೯೮, ಅಕೌಂಟ್ಸ್ ೧೦ ಒಟ್ಟು ೫೮೭ ಅಂಕಗಳೊAದಿಗೆ ಮತ್ತು ಅರ್ಜುನ್ ನಂಜಪ್ಪ ೫೭೬ ಇಂಗ್ಲೀಷ್ ೯೩, ಹಿಂದಿ ೯೨, ಎಕಾನೋಮಿಕ್ಸ್ ೯೫, ಬಿಸಿನೆಸ್ ೯೯, ಅಕೌಂಟ್ಸ್ ೯೯, ಸಿ.ಎಸ್. ೯೮ ಸೇರಿ ಒಟ್ಟು ೫೭೬ ಅಂಕಗಳನ್ನು ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.