ಐಗೂರು, ಮಾ. ೧೧: ಮಾದಾಪುರ ವಲಯಕ್ಕೆ ಸೇರಿದ ಕೋಟೆಬೆಟ್ಟ ಅರಣ್ಯ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆಯ ಮಾದಾಪುರ ಶಾಖೆಯ ಉಪವಲಯ ಅರಣ್ಯಾಧಿಕಾರಿ ಪಿ.ಎಂ. ಉಲ್ಲಾಸ್ ನೇತೃತ್ವದಲ್ಲಿ ಅರಣ್ಯ ಇಲಖೆ ಅಧಿಕಾರಿ, ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದರು.