ಸುಂಟಿಕೊಪ್ಪ, ಜ. ೧೦: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ೨೦೨೫-೨೬ನೇ ಸಾಲಿನ ಅಧ್ಯಕ್ಷರಾಗಿ ಶಂಕರ ನಾರಾಯಣ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕುಂಞ ಕೃಷ್ಣ ಆಯ್ಕೆಗೊಂಡರು.
ಉಪಾಧ್ಯಕ್ಷರಾಗಿ ವಿ.ಆರ್. ಗೋಪಾಲ, ಚಂದ್ರಶೇಖರ್ ಎ.ಟಿ., ಸಹ ಕಾರ್ಯದರ್ಶಿಯಾಗಿ ಎಚ್.ಎಂ. ಹರೀಶ, ಖಜಾಂಚಿಯಾಗಿ ಕೆ.ಎಸ್. ವಿನೋದ್, ಕ್ರೀಡಾ ಕಾರ್ಯದರ್ಶಿಯಾಗಿ ಆಶೋಕ (ದೇವೆಂದ್ರ), ರವಿ. ಪಿ.ಎಂ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಿ.ಬಿ. ಪ್ರವೀಣಕುಮಾರ್, ಪಿ.ಕೆ. ದಿನೇಶ್, ಗೌರವಧ್ಯಕ್ಷರಾಗಿ ಬಿ.ಎ. ವಸಂತ, ಜಗದೀಶ್ ಕೆ.ಜೆ., ನಿರ್ದೇಶಕರುಗಳಾಗಿ ಪಿ.ಟಿ. ಪೌಲಸ್, ಪಿ.ಎಸ್. ಅಜಿತ್‌ಕುಮಾರ್, ಕೆ.ಎಸ್. ಮಹಮ್ಮದ್, ಕಿಟ್ಟಣ್ಣ ರೈ, ಬಿ.ವಿ. ರಮೇಶ್, ಕೆ.ಪಿ. ವಸಂತ್ ಕುಮಾರ್ ಅವರುಗಳನ್ನು ಆಯ್ಕೆಗೊಳಿಸಲಾಯಿತು.