ಗುಡ್ಡೆಹೊಸೂರು, ಅ. ೨೨: ಮಡಿಕೇರಿ ದಸರ ಸಮಿತಿ ಮತ್ತು ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ, ಉತ್ತಮ ಸೇವೆಯನ್ನು ಪರಿಗಣಿಸಿ ಬೋಯಿಕೇರಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಯು.ಈ. ಲೀಲಾವತಿ ಮತ್ತು ಕಡಗದಾಳು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಕೆ.ಆರ್. ಅನಿಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.