ಕಡಂಗ, ಅ. ೧೮: ವೀರಾಜಪೇಟೆ ತಾಲೂಕಿನ ಅರಮೇರಿ ಗ್ರಾಮದ ಎಂಟುಮಾಣಿಕೇರಿ ಶ್ರೀ ಕಾವೇರಿ ಸಂಘದ ಐದನೇ ವಾರ್ಷಿಕ ಮಹಾಸಭೆ ತಾ. ೧೦ ರಂದು ಸಂಘದ ಅಧ್ಯಕ್ಷ ಉದಿಯಂಡ ಡಿ.ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪೊಳಂಡ ಲೀಲಾ, ಪವೀನಾ, ಮೈನಾ ಪ್ರಾರ್ಥಿಸಿದರು.

ಸಂಘದ ಹಿಂಭಾಗದಲ್ಲಿ ನಿರ್ಮಿಸಿದ ತಡೆಗೋಡೆಯನ್ನು ದಾನಿ ಪೊಯ್ಯಟ್ಟಿರ ಜಿ. ಪ್ರಧಾನ್ ತಮ್ಮಯ್ಯ ಮತ್ತು ಪತ್ನಿ ರಿತಂ ಉದ್ಘಾಟನೆಗೊಳಿಸಿದರು.

ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಚುನಾವಣೆಯಲ್ಲಿ ಆಯ್ಕೆಯಾದ ಪೂಳಂಡ ಪಿ. ವಿನು ಪೆಮ್ಮಯ್ಯ ಮತ್ತು ವೀರಾಜಪೇಟೆ ಚೆಸ್ಕಾಂ ಇಲಾಖೆಯ ಉದ್ಯೋಗಿ ಸಲ್ಮಾನ್ ಖಾನ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಮೇಜರ್ ಪೂಳಂಡ ಪಿ. ಕಾರ್ಯಪ್ಪ ರಕ್ಷಿತ್ ಅವರ ಪ್ರೋತ್ಸಾಹಕ ವಿದ್ಯಾನಿಧಿಯ ಹತ್ತು ಸಾವಿರ ರೂಪಾಯಿಯನ್ನು ನಾಯಕಂಡ ಆಶಿಕ್ ಹರೀಶ್ ಪಡೆದುಕೊಂಡರು. ಆಡಳಿತ ಮಂಡಳಿಯವರು ಹಾಗೂ ಸದಸ್ಯರುಗಳು ಪಾಲ್ಗೊಂಡರು. ಸೋಮಯಂಡ ಕೆ. ರೇಷ್ಮಾ ತಿಮ್ಮಯ್ಯ ಸ್ವಾಗತಿಸಿದರು.ಕಡಂಗ, ಅ. ೧೮: ವೀರಾಜಪೇಟೆ ತಾಲೂಕಿನ ಅರಮೇರಿ ಗ್ರಾಮದ ಎಂಟುಮಾಣಿಕೇರಿ ಶ್ರೀ ಕಾವೇರಿ ಸಂಘದ ಐದನೇ ವಾರ್ಷಿಕ ಮಹಾಸಭೆ ತಾ. ೧೦ ರಂದು ಸಂಘದ ಅಧ್ಯಕ್ಷ ಉದಿಯಂಡ ಡಿ.ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪೊಳಂಡ ಲೀಲಾ, ಪವೀನಾ, ಮೈನಾ ಪ್ರಾರ್ಥಿಸಿದರು.

ಸಂಘದ ಹಿಂಭಾಗದಲ್ಲಿ ನಿರ್ಮಿಸಿದ ತಡೆಗೋಡೆಯನ್ನು ದಾನಿ ಪೊಯ್ಯಟ್ಟಿರ ಜಿ. ಪ್ರಧಾನ್ ತಮ್ಮಯ್ಯ ಮತ್ತು ಪತ್ನಿ ರಿತಂ ಉದ್ಘಾಟನೆಗೊಳಿಸಿದರು.

ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಚುನಾವಣೆಯಲ್ಲಿ ಆಯ್ಕೆಯಾದ ಪೂಳಂಡ ಪಿ. ವಿನು ಪೆಮ್ಮಯ್ಯ ಮತ್ತು ವೀರಾಜಪೇಟೆ ಚೆಸ್ಕಾಂ ಇಲಾಖೆಯ ಉದ್ಯೋಗಿ ಸಲ್ಮಾನ್ ಖಾನ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಮೇಜರ್ ಪೂಳಂಡ ಪಿ. ಕಾರ್ಯಪ್ಪ ರಕ್ಷಿತ್ ಅವರ ಪ್ರೋತ್ಸಾಹಕ ವಿದ್ಯಾನಿಧಿಯ ಹತ್ತು ಸಾವಿರ ರೂಪಾಯಿಯನ್ನು ನಾಯಕಂಡ ಆಶಿಕ್ ಹರೀಶ್ ಪಡೆದುಕೊಂಡರು. ಆಡಳಿತ ಮಂಡಳಿಯವರು ಹಾಗೂ ಸದಸ್ಯರುಗಳು ಪಾಲ್ಗೊಂಡರು. ಸೋಮಯಂಡ ಕೆ. ರೇಷ್ಮಾ ತಿಮ್ಮಯ್ಯ ಸ್ವಾಗತಿಸಿದರು.