ಮಡಿಕೇರಿ, ಸೆ. ೨೯: ಕಕ್ಕಬೆ ತಾಮರ ರೆಸಾರ್ಟ್, ಲಯನ್ಸ್ ಕ್ಲಬ್ ಮೂರ್ನಾಡು, ಕ್ಲೀನ್ ಕೂರ್ಗ್ ಇನಿಷಿಯೇಟಿವ್ ಹಾಗೂ ಮೂರ್ನಾಡು ಗ್ರಾಮದ ಸಾರ್ವಜನಿಕರ ಸಹಯೋಗದಲ್ಲಿ ಬೇತ್ರಿಯಿಂದ ಬಾಡಗದವರೆಗೆ ರಸ್ತೆ ಬದಿಗಳಲ್ಲಿ ಬಿದ್ದಿದ್ದ ತ್ಯಾಜ್ಯಗಳನ್ನು ತೆರವು ಮಾಡುವ ಕಾರ್ಯ ನಡೆಯಿತು. ಸ್ವಚ್ಛತಾ ಕಾರ್ಯದಲ್ಲಿ ತಾಮರ ರೆಸಾರ್ಟ್ನ ಗಿರೀಶ್, ಚಂಗಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷೆ ಕನ್ನು ಅಪ್ಪಚ್ಚು, ಕಾರ್ಯದರ್ಶಿ ವೇಣು ಅಪ್ಪಣ್ಣ, ಕ್ಲೀನ್ ಕೂರ್ಗ್ನ ಅರುಣ್ ಅಪ್ಪಚ್ಚು ಹಾಗೂ ಇತರರು ಭಾಗವಹಿಸಿದ್ದರು ರೆಸಾರ್ಟ್ನ ಗಿರೀಶ್, ಚಂಗಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷೆ ಕನ್ನು ಅಪ್ಪಚ್ಚು, ಕಾರ್ಯದರ್ಶಿ ವೇಣು ಅಪ್ಪಣ್ಣ, ಕ್ಲೀನ್ ಕೂರ್ಗ್ನ ಅರುಣ್ ಅಪ್ಪಚ್ಚು ಹಾಗೂ ಇತರರು ಭಾಗವಹಿಸಿದ್ದರು