ವೀರಾಜಪೇಟೆ, ಸೆ. ೨೬: ವೀರಾಜಪೇಟೆ ವಿವೇಕ ಜಾಗೃತ ಬಳಗ ವತಿಯಿಂದ ತಾ. ೨೯ ರಂದು ದೇವಣಗೇರಿ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ಆತ್ಮೋನ್ನತಿ ಶಿಬಿರವನ್ನು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೧.೩೦ ರವರೆಗೆ ಶಿಬಿರ ನಡೆಯಲಿದೆ ಎಂದು ಬಳಗದ ಅಧ್ಯಕ್ಷÀ ಲೋಕೇಶ ಹೆಚ್.ಡಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.