ನಾಪೋಕ್ಲು, ಸೆ. ೨೪: ಅವಂ ದೂರು ಗ್ರಾಮದ ಗೋಪಾಲಕೃಷ್ಣ ಯುವ ಸಂಘದ ಆಶ್ರಯದಲ್ಲಿ ಪ್ರಥಮ ವರ್ಷದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಆಯೋ ಜಿಸಲಾಗಿದೆ. ಅಕ್ಟೋಬರ್ ೬ ರಂದು ಭಾನುವಾರ ಅವಂದೂರಿನ ಅನಂತ ಹೋಂಸ್ಟೇ ಬಳಿ ಸ್ಪರ್ಧೆ ಆಯೋಜಿಸ ಲಾಗಿದ್ದು .೨೨ ರೈಫಲ್, ತೋಟದ ಕೋವಿ ಮತ್ತು ಏರ್ ರೈಫಲ್ ವಿಭಾಗಗಳಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಒದಗಿಸಲಾಗಿದೆ.

ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು. ಕೀರ್ತನ್ ದೇವಾಯಿರ -೯೫೯೧೦೯೪೭೦೦, ಹರ್ಷಿತ್ ಉರೋಳನ-೯೮೪೫೦೩೩೪೨೯, ಮಧು ಕಾಳೇರಮ್ಮನ-೮೭೯೨೦೦೪೦೩೧, ದೇವಾಯಿರ ಅರುಣ-೮೮೬೧೧೪೨೮೧೪.