ಮಡಿಕೇರಿ, ಸೆ. ೧೫: ಮರೋಡಿ ಯುವಕ ಸಂಘ ಕಂಡAಗಾಲ ಇವರ ವತಿಯಿಂದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ತಾ.೨೨ರಂದು ಕೆ.ಬಿ ಪ್ರೌಢಶಾಲೆ ಕುಟ್ಟಂದಿಯಲ್ಲಿ ಆಯೋಜಿಸಲಾಗಿದೆ. ಮೂರು ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯಲಿದೆ
.೨೨ ಕೋವಿ ವಿಭಾಗ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ. ೩೦೦೦೦ ನಗದು ಮತ್ತು ಪಾರಿತೋಷಕ, ದ್ವಿತೀಯ ಬಹುಮಾನ ರೂ. ೨೫೦೦೦ ನಗದು ಮತ್ತು ಪಾರಿತೋಷಕ, ತೃತೀಯ ಬಹುಮಾನ ರೂ. ೨೦೦೦೦ ನಗದು ಮತ್ತು ಪಾರಿತೋಷಕ.
೧೨ನೇ ಬೋರ್ ವಿಭಾಗ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ. ೨೫೦೦೦ ನಗದು ಮತ್ತು ಪಾರಿತೋಷಕ, ದ್ವಿತೀಯ ಬಹುಮಾನ ರೂ. ೨೦೦೦೦ ನಗದು ಮತ್ತು ಪಾರಿತೋಷಕ, ತೃತೀಯ ಬಹುಮಾನ ರೂ. ೧೫೦೦೦ ನಗದು ಮತ್ತು ಪಾರಿತೋಷಕ.
ಏರ್ ಗನ್ ವಿಭಾಗ (ಕೋಳಿ ಮೊಟ್ಟೆಗೆ ಗುಂಡು ಹೊಡೆಯುವ) ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ. ೧೦೦೦೦ ನಗದು ಮತ್ತು ಪಾರಿತೋಷಕ, ದ್ವಿತೀಯ ಬಹುಮಾನ ರೂ. ೮೦೦೦ ನಗದು ಮತ್ತು ಪಾರಿತೋಷಕ, ತೃತೀಯ ಬಹುಮಾನ ರೂ. ೬೦೦೦ ನಗದು ಮತ್ತು ಪಾರಿತೋಷಕ ನೀಡಲಾಗುವುದು.
ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕಾಗಿ ಸಂಘದ ಅಧ್ಯಕ್ಷರಾದ ಮುಲ್ಲೇಂಗಡ ಮಧೋಷ್ ಪೂವಯ್ಯ ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗೆ ಮುಲ್ಲೇಂಗಡ ಮಧೋಷ್ ಪೂವಯ್ಯ, ಅಧ್ಯಕ್ಷರು ೯೪೮೦೫೫೬೬೬೭, ನಂಬುಡುಮಾಡ ಆನಂದ್ ನಂಜಪ್ಪ, ಕಾರ್ಯದರ್ಶಿ ೯೮೮೬೨ ೬೪೪೩೦, ನಂಬುಡುಮಾಡ ಪವಿ ಪೂವಯ್ಯ, ಯೋಜನಾ ನಿರ್ದೇಶಕರು ೯೭೪೦೬ ೩೨೪೯೫, ಅಪ್ಪಂಡೇರAಡ ದಿನು, ಸಂಚಾಲಕರು ೯೧೪೮೯೭೮೯೧೯ ಇವರನ್ನು ಸಂಪರ್ಕಿಸಬಹುದುದಾಗಿದೆ.