ಗೋಣಿಕೊಪ್ಪ ವರದಿ, ಸೆ. ೯: ಇಲ್ಲಿನ ಮುಳಿಯ ಜ್ಯುವೆಲ್ಸ್ನಲ್ಲಿ ಡೈಮಂಡ್ ಫೆಸ್ಟ್ಗೆ ಕಾಫಿ ಬೆಳೆಗಾರರಾದ ಚಿರಿಯಪಂಡ ಸುಮ ಬೆಳ್ಯಪ್ಪ, ಚೆರಿಯಂಡ ಸಜಿತಾ ಚಾಲನೆ ನೀಡಿದರು. ಮುಳಿಯ ಕಾರ್ಯನಿರ್ವಹಣಾಧಿಕಾರಿ ಶಿವ ಕಷ್ಣಮೂರ್ತಿ, ಸಲಹೆಗಾರ ವೇಣುಶರ್ಮ, ವ್ಯವಸ್ಥಾಪಕ ಬಿ.ಎಸ್. ಕಿಶೋರ್ ಇದ್ದರು. ಅರುಣ ಪ್ರಾರ್ಥಿಸಿದರು. ವೈ.ಎಸ್. ನಾಗೇಶ್ ನಿರೂಪಿಸಿದರು.