ಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ದಿ ತಾಮರ ರೆಸಾರ್ಟ್ ವತಿಯಿಂದ ಗಿಡಗಳನ್ನು ನೆಟ್ಟು, ಶಾಲೆಯ ಮೈದಾನ ಹಾಗೂ ಆವರಣವನ್ನು ಸ್ವಚ್ಛಗೊಳಿಸಲಾಯಿತು.

ಸ್ವಚ್ಛತಾ ಹಾಗೂ ಗಿಡನೆಡುವ ಕಾರ್ಯಕ್ರಮ ದಿ ತಾಮರ ರೆಸಾರ್ಟ್ನ ವ್ಯವಸ್ಥಾಪಕ ಗಿರೀಶ್ ಸುಬ್ಬಯ್ಯ ನೇತೃತ್ವ ವಹಿಸಿದರು. ಎಸ್‌ಡಿಎಂಸಿ, ಶಾಲಾ ಶಿಕ್ಷಕ ವೃಂದದವರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಪ್ರಧಾನ ವ್ಯವಸ್ಥಾಪಕ ಶಾಶ್ವತ್ ಬೆನರ್ಜಿ, ನಿರ್ವಾಹಕ ವ್ಯವಸ್ಥಾಪಕಿ ನೀತು ಬೋಪಣ್ಣ, ಸರ್ವಾನಿ, ಚಂಗಪ್ಪ, ಅಭಿಜಿತ್, ದೀಕ್ಷಿತ್, ಅಖಿಲೇಶ್ ಹಾಗೂ ಮತ್ತಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು.