ಮಡಿಕೇರಿ, ಆ. ೧೯: ಬ್ಯಾಂಗ್‌ಕಾಕ್‌ನ ಅಸಂಪ್ಷನ್ ವಿಶ್ವವಿದ್ಯಾಲಯದಲ್ಲಿ ನಡೆದ ಅಂಡರ್ ೮ ಎ.ಒ.ಎಸ್.ಐ ಶಾರ್ಟ್ ಕೋರ್ಸ್ ೫೦ ಮೀಟರ್ ಈಜು ಸ್ಪರ್ಧೆಯಲ್ಲಿ ಮೂಲತಃ ಕೊಡಗಿನವರಾದ ತನ್ಶ್ ಪೊನ್ನಪ್ಪ ಭಾಗವಹಿಸಿ ಕಂಚಿನ ಪದಕವನ್ನು ಗಳಿಸಿದ್ದಾರೆ. ಇವರು ಬೆಟ್ಟತ್ತೂರು ಗ್ರಾಮದ ಕೂಪದಿರ ಪವಿ ಮುತ್ತಪ್ಪ-ನಿಶ್ಚಿಂತ ದಂಪತಿಯ ಪುತ್ರ.