ಮಡಿಕೇರಿ, ಆ. ೧೬: ಯು.ಎಸ್.ಎ ಕೆನಡಿ ಯೂನಿವರ್ಸಿಟಿ ಆಫ್ ಬ್ಯಾಪ್ಟಿಸ್ಟ್ ವತಿಯಿಂದ ಮೂಲತಃ ಮಡಿಕೇರಿ ತಾಲೂಕು ಮದೆ ಗ್ರಾಮದ ಜಗದೀಶ್ ಅವರಿಗೆ ಪಿ.ಎಚ್.ಡಿ ನೀಡಿ ಗೌರವಿಸಲಾಗಿದೆ. ವಿಶ್ವವಿದ್ಯಾನಿಲಯದಿಂದ ಡಾಕ್ಟರ್ ಆಫ್ ಸೈನ್ಸ್ ನೀಡಿ ಗೌರವಿಸಲಾಯಿತು. ಇವರು ಮದೆ ಗ್ರಾಮದ ಬಿ.ಸಿ ಚೆನ್ನಪ್ಪ ಹಾಗೂ ಪ್ರೇಮಲತಾ ದಂಪತಿಯ ಪುತ್ರ