ಮಡಿಕೇರಿ, ಆ. ೬: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಪೊಮ್ಮಕ್ಕಡ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ಕೊಡವ ಸಮಾಜದ ಸಂಭಾAಗಣದಲ್ಲಿ ಕಕ್ಕಡ ನಮ್ಮೆ ಅಂಗವಾಗಿ ನಡೆದ ವಿವಿಧ ಅಡುಗೆ ಸ್ಪರ್ಧಾ ವಿಜೇತರ ವಿವರ ಇಂತಿದೆ. ಮದ್ದ್ ಪಾಯಸ ವಿಭಾಗದಲ್ಲಿ ಪೊನ್ನಚೆಟ್ಟಿರ ಡಾಟಿ ಪ್ರಥಮ, ಪಾಲೆಯಂಡ ರೂಪ ಹಾಗೂ ಮೂವೆರ ಸರಿತ ದ್ವಿತೀಯ, ಬೊಮ್ಮಂಡ ನಿರೀಕ್ಷ ಅಪ್ಪಣ್ಣ ತೃತೀಯ, ತಾತೆ ತೊಪ್ಪು ಪಲ್ಯ ವಿಭಾಗದಲ್ಲಿ ಮುಕ್ಕಾಟಿರ ವಿಮಲ ಮುತ್ತಣ್ಣ ಪ್ರಥಮ, ಪುಲಿಯಂಡ ಕುಸುಂ ಪೊನ್ನಪ್ಪ, ಕರವಂಡ ವೇಣು ಕುಮಾರಿ ದ್ವಿತೀಯ, ಕನ್ನಂಡ ನಳಿನಿ ಪೊನ್ನಪ್ಪ ತೃತೀಯ, ಕುವಲೆ ಪುಟ್ಟ್ ವಿಭಾಗದಲ್ಲಿ ಮಾದೆಯಂಡ ಉಷಾ ನಾಚಪ್ಪ ಪ್ರಥಮ, ಚೆಟ್ಟೋಳಿರ ದಿವ್ಯ ಅಪ್ಪಯ್ಯ ಹಾಗೂ ಕೂಪದಿರ ಪ್ರಮಿಳ ಚಿಣ್ಣಪ್ಪ ದ್ವಿತೀಯ, ಚೆಟ್ರಂಡ ವಸಂತಿ ಪೂಣಚ್ಚ ತೃತೀಯ, ಚಕ್ಕೆಕುರು ಪಜಿ ವಿಭಾಗದಲ್ಲಿ ಕನ್ನಂಡ ಶೀತಲ್ ಪ್ರಥಮ, ಪುತ್ತರಿರ ಕನ್ನು ಕರುಣ್ ದ್ವಿತೀಯ, ಕಾಂಡೆರ ಲಲ್ಲು ಕುಟ್ಟಪ್ಪ ತೃತೀಯ ಸ್ಥಾನ ಪಡೆದುಕೊಂಡರು. ನಾಡ್ ಕೋಳಿಕರಿ ವಿಭಾಗದಲ್ಲಿ ಕನ್ನಂಡ ಶೀತಲ್ ಪ್ರಥಮ, ಚೆಟ್ರಂಡ ಭಾರತಿ ತಿಮ್ಮಯ್ಯ, ಶಾಂತೆಯAಡ ಶ್ವೇತಾ ಕಾರ್ಯಪ್ಪ ತೃತೀಯ, ಪಂದಿಕರಿ ವಿಭಾಗದಲ್ಲಿ ಪುಲಿಯಂಡ ಕುಸುಂ ಪ್ರಥಮ, ಪಾಲೆಯಂಡ ರೂಪ ದ್ವಿತೀಯ, ಮೂವೆರ ಸರಿತ ತೃತೀಯ, ಞಂಡ್ ಕರಿ ವಿಭಾಗದಲ್ಲಿ ಪೊನ್ನಚೆಟ್ಟಿರ ಡಾಟಿ ಪ್ರಥಮ, ಕನ್ನಂಡ ಶೀತಲ್ ದ್ವಿತೀಯ, ಚೆಟ್ಟೋಳಿರ ದಿವ್ಯ ಅಪ್ಪಯ್ಯ, ಅಪ್ಪನೆರವಂಡ ವಿಲಿನ್ ದೇವಯ್ಯ ಹಾಗೂ ಪುಲಿಯಂಡ ಕುಸುಮ್ ಪೊನ್ನಪ್ಪ ತೃತೀಯ, ಬೈಂಬಳೆ ಕರಿ ವಿಭಾಗದಲ್ಲಿ ಮಂಡೇಪAಡ ಸರಿತ ಪ್ರಥಮ, ಕರವಂಡ ವೇಣುಕುಮಾರಿ ದ್ವಿತೀಯ, ಚೊಟ್ಟೆಯಂಡ ಮಿಥಿಲ ಕಾವೇರಪ್ಪ ತೃತೀಯ, ಕಾಡ್ಮಾಂಗೆ ಕರಿ ವಿಭಾಗದಲ್ಲಿ ತಾಪಂಡ ಶುಭ ಲೋಕೇಶ್ ಪ್ರಥಮ, ಮುಕ್ಕಾಟಿರ ಮಿಥಿಲ ಮುತ್ತಣ್ಣ, ಚೆಟ್ರಂಡ ಭಾರತಿ ತಿಮ್ಮಯ್ಯ ದ್ವಿತೀಯ, ಚೆಟ್ಟೋಳಿರ ದಿವ್ಯ ಅಪ್ಪಯ್ಯ ತೃತೀಯ, ಬಾಳೆನುರ್ಕ್ ವಿಭಾಗದಲ್ಲಿ ಪುತ್ತರಿರ ಕನ್ನು ಕರುಣ್ ಪ್ರಥಮ, ಕೂಪದಿರ ಪ್ರಮಿಳ ಚಿಣ್ಣಪ್ಪ ದ್ವಿತೀಯ, ತೆನ್ನಿರ ರಾಧ ಪೊನ್ನಪ್ಪ ತೃತೀಯ ಸ್ಥಾನಗಳಿಸಿಕೊಂಡಿದ್ದಾರೆ.