ಸಿದ್ದಾಪುರ, ಆ. ೫: ವಯನಾಡು ಭೂ ಕುಸಿತದಲ್ಲಿ ಮೃತಪಟ್ಟವರಲ್ಲಿ ಗುರುತು ಪತ್ತೆಯಾಗದ ಮೃತದೇಹಗಳ ಅಂತ್ಯಕ್ರಿಯೆ ಮಾಡಲಾಗಿದೆ.
ಮುಂಡಕೈ ಭೂಕುಸಿತದಲ್ಲಿ ಮೃತಪಟ್ಟವರ ಪೈಕಿ ಗುರುತು ಪತ್ತೆಯಾಗದ ೨೭ ಮೃತದೇಹಗಳ ಅಂತ್ಯಕ್ರಿಯೆ ನಡೆದಿದೆ. ಪುತ್ತುಮಲ ಎಂಬಲ್ಲಿ ಹ್ಯಾರಿಸನ್ ಮಲಯಾಳಂ ಲಿಮಿಟೆಡ್ ಉಚಿತವಾಗಿ ನೀಡಿದ ೬೪ ಸೆಂಟ್ ಜಾಗದಲ್ಲಿ ಯಂತ್ರಗಳ ಮೂಲಕ ಗುಂಡಿ ತೆಗೆದು ಅಂತ್ಯಕ್ರಿಯೆ ಮಾಡಲಾಗಿದೆ.
ಮೇಪಾಡಿ ತಾಲೂಕು ಆಸ್ಪತ್ರೆಯಲ್ಲಿ ಒಟ್ಟು ೬೭ ಅಪರಿಚಿತ ಮೃತದೇಹಗಳನ್ನು ಇಡಲಾಗಿದೆ. ಈ ಪೈಕಿ ಐದು ಮೃತದೇಹಗಳನ್ನು ಶನಿವಾರ ಕಲ್ಪಟ್ಟಾ ಸಾರ್ವಜನಿಕ ಚಿತಾಗಾರದಲ್ಲಿ ಅಂತ್ಯಸAಸ್ಕಾರ ಮಾಡಲಾಯಿತು. ಎರಡನೇ ಹಂತದಲ್ಲಿ ೨೭ ಮಂದಿಯ ಅಂತ್ಯಸAಸ್ಕಾರ ನಡೆಯಿತು. ಮೃತದೇಹಗಳನ್ನು ಹೊರತುಪಡಿಸಿ, ಕೈಕಾಲುಗಳು ಸೇರಿದಂತೆ ೫೦ ಕ್ಕೂ ಹೆಚ್ಚು ಅಂಗಾAಗಗಳಿಗೆ ಪ್ರತ್ಯೇಕ ಗುಂಡಿ ತೆಗೆಯಲಾಗಿದೆ. ಸಿದ್ದಾಪುರ, ಆ. ೫: ವಯನಾಡು ಭೂ ಕುಸಿತದಲ್ಲಿ ಮೃತಪಟ್ಟವರಲ್ಲಿ ಗುರುತು ಪತ್ತೆಯಾಗದ ಮೃತದೇಹಗಳ ಅಂತ್ಯಕ್ರಿಯೆ ಮಾಡಲಾಗಿದೆ.
ಮುಂಡಕೈ ಭೂಕುಸಿತದಲ್ಲಿ ಮೃತಪಟ್ಟವರ ಪೈಕಿ ಗುರುತು ಪತ್ತೆಯಾಗದ ೨೭ ಮೃತದೇಹಗಳ ಅಂತ್ಯಕ್ರಿಯೆ ನಡೆದಿದೆ. ಪುತ್ತುಮಲ ಎಂಬಲ್ಲಿ ಹ್ಯಾರಿಸನ್ ಮಲಯಾಳಂ ಲಿಮಿಟೆಡ್ ಉಚಿತವಾಗಿ ನೀಡಿದ ೬೪ ಸೆಂಟ್ ಜಾಗದಲ್ಲಿ ಯಂತ್ರಗಳ ಮೂಲಕ ಗುಂಡಿ ತೆಗೆದು ಅಂತ್ಯಕ್ರಿಯೆ ಮಾಡಲಾಗಿದೆ.
ಮೇಪಾಡಿ ತಾಲೂಕು ಆಸ್ಪತ್ರೆಯಲ್ಲಿ ಒಟ್ಟು ೬೭ ಅಪರಿಚಿತ ಮೃತದೇಹಗಳನ್ನು ಇಡಲಾಗಿದೆ. ಈ ಪೈಕಿ ಐದು ಮೃತದೇಹಗಳನ್ನು ಶನಿವಾರ ಕಲ್ಪಟ್ಟಾ ಸಾರ್ವಜನಿಕ ಚಿತಾಗಾರದಲ್ಲಿ ಅಂತ್ಯಸAಸ್ಕಾರ ಮಾಡಲಾಯಿತು. ಎರಡನೇ ಹಂತದಲ್ಲಿ ೨೭ ಮಂದಿಯ ಅಂತ್ಯಸAಸ್ಕಾರ ನಡೆಯಿತು. ಮೃತದೇಹಗಳನ್ನು ಹೊರತುಪಡಿಸಿ, ಕೈಕಾಲುಗಳು ಸೇರಿದಂತೆ ೫೦ ಕ್ಕೂ ಹೆಚ್ಚು ಅಂಗಾAಗಗಳಿಗೆ ಪ್ರತ್ಯೇಕ ಗುಂಡಿ ತೆಗೆಯಲಾಗಿದೆ.