ಮಡಿಕೇರಿ, ಜು. ೬: ಕೊಡಗು ಜಿಲ್ಲಾ ಪಂಚಾಯತ್ ಸಿಇಓ ಆಗಿದ್ದ ವರ್ಣಿತ್ ನೇಗಿ ವರ್ಗಾವಣೆ ಗೊಂಡಿದ್ದಾರೆ. ಇವರನ್ನು ಕರ್ನಾಟಕ ಹ್ಯಾಂಡ್‌ಲೂಮ್ಸ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ನಿಯೋಜಿಸ ಲಾಗಿದ್ದು ಕೊಡಗು ಸಿಇಓ ಆಗಿ ಚಾಮರಾಜನಗರ ಜಿ.ಪಂ.ನಲ್ಲಿ ಸಿಇಓ ಆಗಿದ್ದ ಆನಂದ್ ಪ್ರಕಾಶ್ ಮೀನಾ ಅವರನ್ನು ನೇಮಕ ಮಾಡಲಾಗಿದೆ.