*ಗೋಣಿಕೊಪ್ಪ, ಜು. ೧: ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷೆಯಾಗಿ ಚೇಂದAಡ ಸುಮಿ ಸುಬ್ಬಯ್ಯ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಪಿ.ಆರ್. ವಿಜಯ್, ಖಜಾಂಚಿಯಾಗಿ ಎಂ.ಕೆ. ದೀನಾ, ಆನ್ಸ್ ಕ್ಲಬ್ ಅಧ್ಯಕ್ಷರಾಗಿ ರಿಸ್ತಾ ಚೆಂಗಪ್ಪ, ಆನ್ಸ್ ಕಾರ್ಯದರ್ಶಿಯಾಗಿ ಶೋಭಾ ವಿಜಯ್ ಆಯ್ಕೆಯಾಗಿದ್ದಾರೆ.

ನಿರ್ವಹಣೆಗೆ ವಿವಿಧ ಸಮಿತಿಗೆ ಆಯ್ಕೆ ನಡೆಯಿತು. ಐಪಿಪಿ ಸ್ಥಾನದಲ್ಲಿ ಅರುಣ್ ತಮ್ಮಯ್ಯ, ಸಾರ್ಜೆಂಟ್ ಆಗಿ ಪಿ.ಸಿ. ಮೀನಾಕ್ಷಿ, ಕ್ಲಬ್ ಸರ್ವಿಸ್ ನಿರ್ವಹಣಾಕಾರರಾಗಿ ಡಾ. ಕೆ. ಎನ್. ಚಂದ್ರಶೇಖರ್, ಕಮ್ಯೂನಿಟಿ ಸರ್ವಿಸ್ ನಿರ್ವಹಣೆಯಲ್ಲಿ ಬಿ.ಎ. ದೇಚಮ್ಮ, ಕಾರ್ಯಕ್ರಮ ನಿರ್ವಹಣೆ ಕೆ.ಬಿ. ನೆವಿನ್, ಇಂಟರ್‌ನ್ಯಾಷನಲ್ ಸರ್ವಿಸ್ ಟಿ.ಯು. ನರೇಂದ್ರ, ಯೂತ್ ಸರ್ವಿಸ್ ದಿಲನ್ ಚೆಂಗಪ್ಪ, ಬುಲೇಟಿನ್ ಸಂಪಾದಕರಾಗಿ ಸುಷ್ಮಾ ಚೆಂಗಪ್ಪ, ಉಪಾಧ್ಯಕ್ಷರಾಗಿ ಎಂ.ಎನ್. ರಮೇಶ್, ಜಂಟಿ ಕಾರ್ಯದರ್ಶಿಯಾಗಿ ಲತ ಬೋಪಣ್ಣ, ಸದಸ್ಯತ್ವ ಅಭಿಯಾನ ನಿರ್ವಹಣೆ ಎ.ಎ. ಚೆಂಗಪ್ಪ, ಟಿಆರ್‌ಎಫ್ ಆಗಿ ಎಂ.ಈ. ಮೋಹನ್, ಪೊಲಿಯೋ ಪ್ಲಸ್ ಎಂ.ಪಿ. ಆಶಿಕ್ ಚೆಂಗಪ್ಪ, ಐಟಿ ಮತ್ತು ವೆಬೆಸೈಟ್ ನಿರ್ವಹಣೆಗೆ ದಿಲನ್ ಚೆಂಗಪ್ಪ, ಜಿಲ್ಲಾ ಕಾರ್ಯಕ್ರಮಕ್ಕೆ ಕೆ.ಜಿ. ರಾಜಿವ್, ಸಿಎಲ್‌ಸಿಸಿ ಕಿಶೋರ್ ಮಾದಪ್ಪ, ರೋರ‍್ಯಾಕ್ಟ್ ಮತ್ತು ಇಂರ‍್ಯಾಕ್ಟ್ ಪಿ.ಬಿ. ಪೂಣಚ್ಚ, ಅಟೆಂಡೆನ್ಸ್ ಕ್ಲಬ್ ಕಮಿಟಿಗೆ ಟಿ.ಬಿ. ಪೂಣಚ್ಚ, ಆರ್ಥಿಕ ಕ್ರೋಡೀಕರಣ ಸಮಿತಿಗೆ ಡಾ. ಕೆ.ಪಿ. ಚಿಣ್ಣಪ್ಪ ಆಯ್ಕೆಯಾಗಿದ್ದಾರೆ.