ಗೋಣಿಕೊಪ್ಪಲು, ಜೂ.೨೮: ಎಡೆಬಿಡದೆ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ದ.ಕೊಡಗಿನ ತೂಚಮಕೇರಿ ಮಹಾದೇವರ ದೇವಾಲಯ ಸಮೀಪವಿರುವ ಶೀಲ ಎಂಬುವವರ ವಾಸದ ಮನೆಯ ಅಡಿಗೆ ಕೋಣೆಯ ಗೋಡೆ ಸಂಪೂರ್ಣವಾಗಿ ಬಿರುಕು ಬಿಟ್ಟಿದ್ದು, ಸದ್ಯದಲ್ಲೇ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.