ಕುಶಾಲನಗರ, ಜೂ. ೨೨: ಕುಶಾಲನಗರ ೨೩೦/ ೬೬/೧೧ ಕೆ.ವಿ. ವಿದ್ಯುತ್ ಉಪ ಕೇಂದ್ರದಿAದ ಕೂಡುಮಂಗಳೂರು, ಕೂಡ್ಲೂರು ಕೈಗಾರಿಕಾ ಬಡಾವಣೆ ಹಾಗೂ ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಹಾದುಹೋಗುವ ೧೧ ಕೆ.ವಿ. ವಿದ್ಯುತ್ ಮಾರ್ಗದ ತ್ರೆöÊಮಾಸಿಕ/ ತುರ್ತು ನಿರ್ವಹಣೆ ಕೆಲಸ ಹಾಗೂ ಎಂ.ಐ.ಡಿ. ಅಭಿವೃದ್ಧಿ ಕಾಮಗಾರಿ ಹಮ್ಮಿಕೊಂಡಿರುವುದರಿAದ ತಾ. ೨೩ ರಂದು (ಇಂದು) ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೫ ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುತ್ತದೆ.

ಕೂಡುಮಂಗಳೂರು ಪಂಚಾಯಿತಿ ವ್ಯಾಪ್ತಿ ಎಫ್ ೬ ಕೂಡ್ಲೂರು ಕೈಗಾರಿಕಾ ಬಡಾವಣೆ, ಎಫ್ ೨ ಕಾವೇರಿ ಎಸ್.ಎಲ್.ಎನ್. ಫೀಡರ್, ಎಫ್ ೧೩ ಕುವೆಂಪು ಬಡಾವಣೆ, ಮುಳ್ಳುಸೋಗೆ ಹಾಗೂ ಎಫ್ ೮ ಸೋಮೇಶ್ವರ ಮಾರುಕಟ್ಟೆ ರಸ್ತೆಯಿಂದ ಮುಳ್ಳುಸೋಗೆವರೆಗೆ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಂ.ಎಸ್. ಮಂಜುನಾಥ್ ಕೋರಿದ್ದಾರೆ.