ಮಡಿಕೇರಿ, ಜೂ. ೨೦: ರಾಜ್ಯ ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಅಂರ್ರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ನಗರದಲ್ಲಿ ಯೋಗ ಜಾಥಾ ನಡೆಯಿತು. ನಗರದ ಗಾಂಧಿ ಮೈದಾನದಲ್ಲಿ ಹಿರಿಯ ವೈದ್ಯ ಡಾ. ಮನೋಹರ್ ಜಿ. ಪಾಟ್ಕರ್ ಜಾಥಾಕ್ಕೆ ಚಾಲನೆ ನೀಡಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ರೇಣುಕಾದೇವಿ, ಯೋಗ ಸಂಘಟನ್ ಸಂಚಾಲಕ ಕೆ.ಕೆ. ಮಹೇಶ್ ಕುಮಾರ್, ರೆಡ್ಕ್ರಾಸ್ ಸಭಾಪತಿ ರವೀಂದ್ರ ರೈ, ಮತ್ತಿತರರು ಹಾಜರಿದ್ದರು.