ಮಡಿಕೇರಿ, ಜೂ. ೫: ಕೊಡಗಿನ ವರಾದ ಬಲ್ಲಮಾವಟಿಯ ಕೋಚ ಮಂಡ ಆದೇಶ್ ಪೂವಯ್ಯ ಅವರು ಎನ್.ಸಿ.ಸಿ ವತಿಯಿಂದ ಆಯೋಜಿಸ ಲಾಗಿದ್ದ ರಾಷ್ಟಿçÃಯ ಏರ್ ಫೋರ್ಸ್ ಕ್ಯಾಂಪ್‌ನಲ್ಲಿ ಇತ್ತೀಚೆಗೆ ಭಾಗವಹಿಸಿ ದ್ದರು. ಮೇ ತಿಂಗಳ ೨೦ ರಿಂದ ೩೧ ರವರೆಗೆ ನಡೆದ ಈ ಶಿಬಿರಕ್ಕೆ ಕರ್ನಾಟಕ ಹಾಗೂ ಗೋವಾ ವಿಭಾಗ ದಿಂದ ೧೪ ಮಂದಿ ಆಯ್ಕೆಯಾಗಿದ್ದು, ಫೈಟರ್ ಜೆಟ್ ಚಲಿಸುವ ತರಬೇತಿ ಪಡೆದುಕೊಂಡರು. ಆದೇಶ್ ಅವರು ಪ್ರಸ್ತುತ ಮೈಸೂರಿನ ಡಿ ಪಾಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಕೋಚಮಂಡ ಸರ್ವೇಶ್ ಹಾಗೂ ವಿಮ್ಯಾ ಬವಾಲಿ ದಂಪತಿಯ ಪುತ್ರ.