ಸೋಮವಾರಪೇಟೆ, ಮೇ ೫: ಬೆಂಗಳೂರಿನ ಕೆಎಸ್‌ಆರ್‌ಟಿಸಿ ಇಂಜಿನಿಯರಿAಗ್ ವಿಭಾಗದಲ್ಲಿ ಕರ್ತವ್ಯ ನಿರ್ವ ಹಿಸುತ್ತಿದ್ದ ಪಟ್ಟ ಣದ ಕೆ.ಪಿ. ಆಲಿ ಯುದ್ದೀನ್ ಅವರು ಮೋಟಾರ್ ವೆಹಿ ಕಲ್ ಇನ್ಸ್ಪೆಕ್ಟರ್ ಆಗಿ ಬಡ್ತಿ ಹೊಂದಿದ್ದಾರೆ. ಇವರು ಪಟ್ಟಣದ ಚೌಡ್ಲು ಗ್ರಾಮದ ಆಂಜನೇಯ ದೇವಾಲಯ ರಸ್ತೆ ನಿವಾಸಿ ಕೆ.ಪಿ. ಅಬ್ದುಲ್ ರಹಿಮಾನ್ ಅವರ ಪುತ್ರ.