ಮಡಿಕೇರಿ, ಮೇ ೩: ಮೂರ್ನಾಡು ವಿದ್ಯಾಸಂಸ್ಥೆಯ ನೂತನ ಆಡಳಿತ ಮಂಡಳಿಯು ರಚನೆಯಾಗಿದ್ದು, ಅವಿರೋಧವಾಗಿ ಮುಂದಿನ ಮೂರು ವರ್ಷಗಳಿಗೆ ಪದಾಧಿಕಾರಿಗಳು ಆಯ್ಕೆ ಯಾಗಿದ್ದಾರೆ.

ಅಧ್ಯಕ್ಷರಾಗಿ ಡಾ. ಚೌರೀರ ಜಗತ್ ತಿಮ್ಮಯ್ಯ, ಉಪಾಧ್ಯಕ್ಷರಾಗಿ ನಂದೇಟ್ಟಿರ ಪಿ. ರಾಜ ಮಾದಪ್ಪ, ಕಾರ್ಯದರ್ಶಿಯಾಗಿ ಪೆಮ್ಮಡಿಯಂಡ ಯಂ. ವೇಣು ಅಪ್ಪಣ್ಣ, ಖಜಾಂಚಿಯಾಗಿ ವಿ.ಎ. ಯತೀಶ್ ಮತ್ತು ನಿರ್ದೇಶಕರುಗಳಾಗಿ ಈರಮಂಡ ಯು. ಸೋಮಣ್ಣ, ಮುಂಡAಡ ಕೆ. ನಂದ ಚೆಂಗಪ್ಪ, ಪುದಿಯೊಕ್ಕಡ ಎ. ಹರೀಶ್ ದೇವಯ್ಯ, ಕೆರೆಮನೆ ಜಿ. ರಾಮಮೂರ್ತಿ ಹಾಗೂ ಪಾಣತ್ತಲೆ ಟಿ. ಹರೀಶ್ ಅವರು ಆಯ್ಕೆಯಾಗಿದ್ದಾರೆ.