ಮಡಿಕೇರಿ, ಮೇ ೨ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಮೆನಿತಾ

ನಾಗೇಶ್ ೫೮೬ ಅಂಕಗಳೊAದಿಗೆ ಶೇ. ೯೭.೬೭ ಫಲಿತಾಂಶ ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಗಳಿಸಿದ್ದಾಳೆ. ಈ ಹಿಂದೆ ಫಲಿತಾಂಶ ಪ್ರಕಟಗೊಂಡ ಸಂದರ್ಭ ೫೮೨ ಅಂಕಗಳೊAದಿಗೆ ಶೇ. ೯೭ರಷ್ಟು ಫಲಿತಾಂಶ ಬಂದಿತ್ತು. ಇದೀಗ ಮರು ಮೌಲ್ಯಮಾಪನಕ್ಕೆ ಕಳುಹಿಸಿದ ಬಳಿಕ ನಾಲ್ಕು ಅಂಕ ಗಳು ಹೆಚ್ಚಿಗೆ ದೊರೆತಿದ್ದು, ಜಿಲ್ಲೆಗೆ ತೃತೀಯ ಸ್ಥಾನ ಗಳಿಸಿದ್ದಾಳೆ. ಸಂತ ಮೈಕಲರ ಶಾಲೆಯಲ್ಲಿ ವ್ಯಾಸಂಗ ಮಾಡಿದ ಈಕೆ ಮಡಿ ಕೇರಿಯ ರಾಣಿಪೇಟೆ ನಿವಾಸಿ ರೇಖಾ ಆಚಾರ್ಯ ಅವರ ಪುತ್ರಿ.