ಗುಡ್ಡೆಹೊಸೂರು, ಏ. ೨೯: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮದ ಶ್ರೀ ಜೋಡಿ ಬಸವೇಶ್ವರ ದೇವಸ್ಥಾನದ ವಾರ್ಷಿಕ ಮಹಾಪೂಜೆ ಇಂದಿನಿAದ ಆರಂಭಗೊAಡಿದೆ.

ಕೊನೆಯ ದಿನವಾದ ತಾ.೩೦ ರಂದು (ಇಂದು) ಅಲ್ಲಿನ ಚಿಕ್ಲಿಹೊಳೆ ಮತ್ತು ಕಾವೇರಿ ನದಿ ಸಂಗಮದಲ್ಲಿ ಗಂಗೆಪೂಜೆ ನೆರವೇರಿಸಿ ನಂತರ ೧೧ ಗಂಟೆಗೆ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ, ೧ ಗಂಟೆಗೆ ಕೆಂಡಕೊAಡ ಪೂಜೆ ನಂತರ ಕೊಂಡ ಹಾಯುವುದು, ಮಹಾಮಂಗಳರತಿ, ಅನ್ನಸಂತರ್ಪಣೆ ನಡೆಯಲಿದೆ.