ಮಡಿಕೇರಿ, ಏ. ೨೫: ಸ್ವಾಮಿ ವಿವೇಕಾನಂದ ಯುವಕ ಸಂಘ ಮತ್ತು ಜಂಕ್ಷನ್ ರಾಯಲ್ ಕೊಂಡAಗೇರಿ ಆಶ್ರಯದಲ್ಲಿ ತಾ. ೨೭ ರಿಂದ (ನಾಳೆ) ಮೇ ೧ ರವರೆಗೆ ೧೩ನೇ ವರ್ಷದ ಕೊಂಡAಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಕೊಂಡAಗೇರಿ ಶಾಲಾ ಮೈದಾನದಲ್ಲಿ ನಡೆಯಲಿದೆ.

ಪ್ರಥಮ ಬಹುಮಾನ ರೂ. ೩೩,೩೩೩, ದ್ವಿತೀಯ ಬಹುಮಾನ ರೂ. ೨೨,೨೨೨, ತೃತೀಯ ಮತ್ತು ೪ನೇ ಬಹುಮಾನ ಪಡೆದವರಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು.

ಅದಲ್ಲದೇ ವಿವಿಧ ಕ್ರೀಡಾ ಮತ್ತು ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಗುವುದೆಂದು ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೯೫೩೫೭೮೨೭೮೩, ೯೬೬೩೩೮೦೦೬೬, ೮೭೬೨೭೪೩೯೯೬ ಅನ್ನು ಸಂಪರ್ಕಿಸಬಹುದು.