ಮಡಿಕೇರಿ, ಏ. ೧೭: ಜಿಲ್ಲಾ ಉಪನೋಂದಾಣಾಧಿಕಾರಿ ಕಚೇರಿಯ ಉಪನಿಬಂಧಕರ ಕಚೇರಿಯಲ್ಲಿ ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬAದಿಸಿದAತೆ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಉಪನಿಬಂಧಕರ ಸಹಾಯಕರಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.