ಕಣಿವೆ, ಏ. ೬: ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಕುಶಾಲನಗರದ ಯೂನಿಯನ್ ಬ್ಯಾಂಕಿನಲ್ಲಿ ಕಳೆದ ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಮೊಹಮ್ಮದ್ ನಬಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಯೂನಿಯನ್ ಬ್ಯಾಂಕಿನ ಹಿರಿಯ ವ್ಯವಸ್ಥಾಪಕಿ ರಾಜಶ್ರೀ ರಾಮಚಂದ್ರನ್ ಅಧ್ಯಕ್ಷತೆಯಲ್ಲಿ ಜರುಗಿದ ಸರಳ ಹಾಗೂ ಸುಂದರ ಸಮಾರಂಭದಲ್ಲಿ ಬ್ಯಾಂಕಿನ ಕಣಿವೆ, ಏ. ೬: ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಕುಶಾಲನಗರದ ಯೂನಿಯನ್ ಬ್ಯಾಂಕಿನಲ್ಲಿ ಕಳೆದ ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಮೊಹಮ್ಮದ್ ನಬಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಯೂನಿಯನ್ ಬ್ಯಾಂಕಿನ ಹಿರಿಯ ವ್ಯವಸ್ಥಾಪಕಿ ರಾಜಶ್ರೀ ರಾಮಚಂದ್ರನ್ ಅಧ್ಯಕ್ಷತೆಯಲ್ಲಿ ಜರುಗಿದ ಸರಳ ಹಾಗೂ ಸುಂದರ ಸಮಾರಂಭದಲ್ಲಿ ಬ್ಯಾಂಕಿನ ಮೂರ್ತಿ, ನಿವೃತ್ತ ಶಿಕ್ಷಕ ಹೆಬ್ಬಾಲೆ ವಸಂತ್, ಹಿರಿಯ ಪೇದೆ ಕೃಷ್ಣಶೆಟ್ಟಿ, ದಂತ ವೈದ್ಯ ಪೊನ್ನುಕಟ್ಟಿ, ಉದ್ಯಮಿ ಕನ್ಯಾಂಭ ರಾಜಶೇಖರ್, ಮೊಹಮ್ಮದ್ ನಬಿ ಅವರ ಪತ್ನಿ ನೂರ್ ಜಹಾನ್, ಮಕ್ಕಳಾದ ಆಸಿಫ್ ಹಾಗೂ ಅಜರ್, ಬ್ಯಾಂಕಿನ ಗ್ರಾಮೀಣಾಭಿವೃದ್ಧಿ ಅಧಿಕಾರಿ ಕವಿತಾ, ಬ್ಯಾಂಕಿನ ಸಿಬ್ಬಂದಿ ಗಳಾದ ಬಿ.ಟಿ. ಪ್ರಕಾಶ್, ಅನಿಲ್ ಕುಮಾರ್, ಎಂ. ಪ್ರಸನ್ನ ಮೊದಲಾದವರು ಇದ್ದರು.