ಕಡಂಗ, ಏ. ೫: ಕೊಟ್ಟಮುಡಿ ಮಾರ್ಕಜುದಾಲ್ ಹಿದಾಯ ವಿದ್ಯಾಸಂಸ್ಥೆಯಲ್ಲಿ ಜಲಾಲಿಯ ಹಾಗೂ ಗ್ರಾಂಡ್ ಇಫ್ತಾರ್ ಕಾರ್ಯಕ್ರಮವನ್ನು ವಿಜೃಂಭಣೆಯಿAದ ನಡೆಸಲಾಯಿತು.
ಜಲಾಲಿಯ ಮಜಲಿಸಿಗೆ ಕಡಂಗ, ಏ. ೫: ಕೊಟ್ಟಮುಡಿ ಮಾರ್ಕಜುದಾಲ್ ಹಿದಾಯ ವಿದ್ಯಾಸಂಸ್ಥೆಯಲ್ಲಿ ಜಲಾಲಿಯ ಹಾಗೂ ಗ್ರಾಂಡ್ ಇಫ್ತಾರ್ ಕಾರ್ಯಕ್ರಮವನ್ನು ವಿಜೃಂಭಣೆಯಿAದ ನಡೆಸಲಾಯಿತು.
ಜಲಾಲಿಯ ಮಜಲಿಸಿಗೆ ಶಮೀರ್ ನೂರಾನಿ, ಮುಹಮ್ಮದ್ ಹಾಜಿ ಕುಂಜಿಲ, ಹಮೀದ್ ಕಬಡಕೇರಿ, ಯೂಸುಫ್ ಹಾಜಿ ಕೊಂಡAಗೇರಿ, ಮೊಯಿದೀನ್ ಹಾಜಿ ಕೊಳಕೇರಿ ಮತ್ತು ವಿದ್ಯಾರ್ಥಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.