ವೀರಾಜಪೇಟೆ, ಏ. ೫: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಮತ್ತು ರೋವರ್-ರೆಂಜರ್ಸ್ ಘಟಕದ ವಿದ್ಯಾರ್ಥಿಗಳು ಮೈಸೂರು ಚಾಮುಂಡಿ ಬೆಟ್ಟದಲ್ಲಿ ಜನರಲ್ ತಿಮ್ಮಯ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ ಸ್ವಚ್ಛತೆ ವೀರಾಜಪೇಟೆ, ಏ. ೫: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಮತ್ತು ರೋವರ್-ರೆಂಜರ್ಸ್ ಘಟಕದ ವಿದ್ಯಾರ್ಥಿಗಳು ಮೈಸೂರು ಚಾಮುಂಡಿ ಬೆಟ್ಟದಲ್ಲಿ ಜನರಲ್ ತಿಮ್ಮಯ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ ಸ್ವಚ್ಛತೆ ಮಾಡಿದರು.

ಈ ಸಂದರ್ಭ ಕಾಲೇಜಿನ ರೋವರ್ ಅಧಿಕಾರಿ ಮಂಜುನಾಥ್ ಆರ್., ರೇಂಜರ್ ಅಧಿಕಾರಿ ರಾಖಿ ಪೂವಣ್ಣ, ಎನ್.ಎಸ್.ಎಸ್. ಯೋಜ ನಾಧಿಕಾರಿ ವೇಣುಗೋಪಾಲ್ ಮತ್ತು ಉಪನ್ಯಾಸಕಿ ಧನ್ಯ ಇದ್ದರು.