ಕರಿಕೆ, ಏ. ೪: ಇಲ್ಲಿಗೆ ಸಮೀಪದ ಕರಿಕೆ ತೋಟಂ ಎಂಬಲ್ಲಿ ಆಚರಿಸಿಕೊಂಡು ಬರುತ್ತಿರುವ ಮುತ್ತಪ್ಪನ್ ದೇವರ ವೆಳ್ಳಾಟ ಕೋಲವು ಶ್ರದ್ಧಾಭಕ್ತಿಯಿಂದ ಜರುಗಿತು.

ಗ್ರಾಮದವರು ಸೇರಿದಂತೆ ನೆರೆಯ ಕೇರಳದ ಪಾಣತ್ತೂರಿನ ನೂರಾರು ಭಕ್ತರು ಆಗಮಿಸಿ ದೇವರ ಆಶೀರ್ವಾದ ಪಡೆದು, ಪ್ರಸಾದ ಸ್ವೀಕರಿಸಿದರು. ನೆರೆದ ಭಕ್ತಾಭಿಮಾನಿಗಳಿಗೆÀ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.