ಕೂಡಿಗೆ, ಮಾ. ೨೩: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆ ಯಲ್ಲಿ ಈ ಬಾರಿ ೨. ಟಿ.ಎಂ.ಸಿ. ಯಷ್ಟು ನೀರು ಸಂಗ್ರಹ ಇರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಕೆಳ ನದಿ ವ್ಯಾಪ್ತಿಯ ಭಾಗದ ದನಕರುಗಳಿಗೆ, ಕುಡಿಯುವ ನೀರಿನ ವ್ಯವಸ್ಥೆಗೆ ಅನುಕೂಲವಾಗುವಂತೆ, ಮತ್ತು ಕಾವೇರಿ ನದಿ ನೀರನ್ನು ಕುಡಿಯುವ ನೀರಿನ ಯೋಜನೆಗೆ ಬಳಕೆ ಮಾಡಿರುವ ಕೇಂದ್ರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಅಣೆಕಟ್ಟೆಯಿಂದ ೪೦೦. ಕ್ಯೊಸೆಕ್ಸ್ ನೀರನ್ನು ಹರಿಸಲಾಗುತ್ತಿದೆ.

ಕಾವೇರಿ ನದಿಯಲ್ಲಿ ನೀರಿನ ಹರಿಯುವಿಕೆಯು ತೀರಾ ಕಡಿಮೆಯಾಗಿದೆ. ಹಾರಂಗಿ ಅಣೆಕಟ್ಟೆಯ ಮೂಲಕ ೪೦೦ ಕ್ಯೊಸೇಕ್ಸ್ ನೀರನ್ನು ಹರಿಸುತ್ತಿರುವುದರಿಂದ ಹಾರಂಗಿ ನದಿ ಮತ್ತು ಕಾವೇರಿ ನದಿ ಸಂಗಮವಾಗುವ ಕೂಡಿಗೆಯಲ್ಲಿ ಈ ನೀರು ಕಾವೇರಿ ನದಿಯನ್ನು ಸೇರುತ್ತಿದೆ. ಈ ಮೂಲಕ ೫ ಗ್ರಾಮ ಪಂಚಾಯತಿ ವ್ಯಾಪ್ತಿಯ ೧೫ ಉಪ ಗ್ರಾಮ ಗಳಿಗೆ ನೀರು ಒದಗಿಸುವ ಹೆಬ್ಬಾಲೆಯಲ್ಲಿರುವ ಒಳಚರಂಡಿ, ಮತ್ತು ಗ್ರಾಮೀಣ ಕುಡಿಯುವ ನೀರಿನ ಘಟಕಕ್ಕೆ ನೀರು ಸರಬರಾಜು ಮಾಡಲು ಅನುಕೂಲವಾಗುತ್ತಿದೆ. ಅಲ್ಲದೆ ಕೂಡಿಗೆ, ಮಾ. ೨೩: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆ ಯಲ್ಲಿ ಈ ಬಾರಿ ೨. ಟಿ.ಎಂ.ಸಿ. ಯಷ್ಟು ನೀರು ಸಂಗ್ರಹ ಇರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಕೆಳ ನದಿ ವ್ಯಾಪ್ತಿಯ ಭಾಗದ ದನಕರುಗಳಿಗೆ, ಕುಡಿಯುವ ನೀರಿನ ವ್ಯವಸ್ಥೆಗೆ ಅನುಕೂಲವಾಗುವಂತೆ, ಮತ್ತು ಕಾವೇರಿ ನದಿ ನೀರನ್ನು ಕುಡಿಯುವ ನೀರಿನ ಯೋಜನೆಗೆ ಬಳಕೆ ಮಾಡಿರುವ ಕೇಂದ್ರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಅಣೆಕಟ್ಟೆಯಿಂದ ೪೦೦. ಕ್ಯೊಸೆಕ್ಸ್ ನೀರನ್ನು ಹರಿಸಲಾಗುತ್ತಿದೆ.

ಕಾವೇರಿ ನದಿಯಲ್ಲಿ ನೀರಿನ ಹರಿಯುವಿಕೆಯು ತೀರಾ ಕಡಿಮೆಯಾಗಿದೆ. ಹಾರಂಗಿ ಅಣೆಕಟ್ಟೆಯ ಮೂಲಕ ೪೦೦ ಕ್ಯೊಸೇಕ್ಸ್ ನೀರನ್ನು ಹರಿಸುತ್ತಿರುವುದರಿಂದ ಹಾರಂಗಿ ನದಿ ಮತ್ತು ಕಾವೇರಿ ನದಿ ಸಂಗಮವಾಗುವ ಕೂಡಿಗೆಯಲ್ಲಿ ಈ ನೀರು ಕಾವೇರಿ ನದಿಯನ್ನು ಸೇರುತ್ತಿದೆ. ಈ ಮೂಲಕ ೫ ಗ್ರಾಮ ಪಂಚಾಯತಿ ವ್ಯಾಪ್ತಿಯ ೧೫ ಉಪ ಗ್ರಾಮ ಗಳಿಗೆ ನೀರು ಒದಗಿಸುವ ಹೆಬ್ಬಾಲೆಯಲ್ಲಿರುವ ಒಳಚರಂಡಿ, ಮತ್ತು ಗ್ರಾಮೀಣ ಕುಡಿಯುವ ನೀರಿನ ಘಟಕಕ್ಕೆ ನೀರು ಸರಬರಾಜು ಮಾಡಲು ಅನುಕೂಲವಾಗುತ್ತಿದೆ. ಅಲ್ಲದೆ