ಕಣಿವೆ, ಮಾ. ೧೦: ಕುಶಾಲ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರೂ. ೪ ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.

ಉನ್ನತ ಶಿಕ್ಷಣ ಇಲಾಖಾ ವತಿಯಿಂದ ನಬಾರ್ಡ್ ಯೋಜನೆ ಯಡಿ ಬಿಡುಗಡೆಗೊಂಡ ರೂ. ೪ ಕೋಟಿ ಅನುದಾನದಲ್ಲಿ ೨ ತರಗತಿ ಕೊಠಡಿ, ೪ ಪ್ರಯೋಗಾಲಯ ಕೊಠಡಿ, ಸೆಮಿನರ್ ಹಾಲ್, ಸ್ಟಾಫ್ ರೂಮ್, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ಹಾಗೂ ಕ್ಯಾಂಟಿನ್ ಬ್ಲಾಕ್‌ನಲ್ಲಿ ಡೈನಿಂಗ್ ಹಾಲ್, ಅಡುಗೆ ಕೋಣೆ, ಸ್ಟೋರ್ ರೂಮ್, ತರಕಾರಿ, ಸಾಮಗ್ರಿ ಕೊಠಡಿ ಹಾಗೂ ಶೌಚಾಲಯ ಕೊಠಡಿ ಕಣಿವೆ, ಮಾ. ೧೦: ಕುಶಾಲ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರೂ. ೪ ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.

ಉನ್ನತ ಶಿಕ್ಷಣ ಇಲಾಖಾ ವತಿಯಿಂದ ನಬಾರ್ಡ್ ಯೋಜನೆ ಯಡಿ ಬಿಡುಗಡೆಗೊಂಡ ರೂ. ೪ ಕೋಟಿ ಅನುದಾನದಲ್ಲಿ ೨ ತರಗತಿ ಕೊಠಡಿ, ೪ ಪ್ರಯೋಗಾಲಯ ಕೊಠಡಿ, ಸೆಮಿನರ್ ಹಾಲ್, ಸ್ಟಾಫ್ ರೂಮ್, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ಹಾಗೂ ಕ್ಯಾಂಟಿನ್ ಬ್ಲಾಕ್‌ನಲ್ಲಿ ಡೈನಿಂಗ್ ಹಾಲ್, ಅಡುಗೆ ಕೋಣೆ, ಸ್ಟೋರ್ ರೂಮ್, ತರಕಾರಿ, ಸಾಮಗ್ರಿ ಕೊಠಡಿ ಹಾಗೂ ಶೌಚಾಲಯ ಕೊಠಡಿ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ಗುತ್ತಿಗೆದಾರ ಜಯಪಾಲ್ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.