ಮಡಿಕೇರಿ, ಮಾ. ೯: ಭಾರತೀಯ ಸೇನೆಯ (೧೬ ಛಿಚಿvಚಿಟಡಿಥಿ) ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಲ್ಚೀರ ನಾಣಯ್ಯ ಅವರು ಭಾರತೀಯ ಸೇನೆಯ ಕ್ಯಾಪ್ಟನ್ ಆಗಿ ಬಡ್ತಿ ಪಡೆದು ಪ್ರಸ್ತುತ ಪಂಜಾಬ್ನ (೧೬ ಛಿಚಿvಚಿಟಡಿಥಿ)ಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಮಡಿಕೇರಿಯ ಮಲ್ಚೀರ ಅಚ್ಚಯ್ಯ ಹಾಗೂ ಪಾರ್ವತಿ ದಂಪತಿಯ ಪುತ್ರ.