ಶ್ರೀಮಂಗಲ, ಮಾ. ೯: ಸಮೀಪದ ಬೀರುಗ ಗ್ರಾಮದಲ್ಲಿ ಆಟೋರಿಕ್ಷಾ ಮಗುಚಿ ೮ ತಿಂಗಳ ಹಸುಕೂಸು ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಜಾರ್ಖಂಡ್ ಮೂಲದ ಬ್ರಿಜೇಶ್ ಮತ್ತು ಪ್ರಿಯಾಂಕಾ ದಂಪತಿಯ ಮಗು ಅನುರಾಗ್ ರಾಜ್ ಮೃತಪಟ್ಟ ಮಗು.