ಮಡಿಕೇರಿ, ಫೆ. ೨೩: ಗ್ರಾಹಕರ ಅನುಕೂಲಕ್ಕಾಗಿ ಪುರುಷರ, ಮಹಿಳೆಯರ ಬಟ್ಟೆಗಳು ಶೇ. ೮೦ ರ ಡಿಸ್ಕೌಂಟ್
ಚೆಯ್ಯAಡಾಣೆ, ಫೆ. ೨೩: ಇತಿಹಾಸ ಪ್ರಸಿದ್ಧ ಕುಂಜಿಲ ಪೈನರಿ ದರ್ಗಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಔಲಿಯರವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ದರದಲ್ಲಿ ಬೃಹತ್ ಮಾರಾಟವು ನಗರದ ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ನಡೆಯುತ್ತಿದೆ.
ಮಡಿಕೇರಿ ಜನತೆಗೆ ಸುವರ್ಣಾವಕಾಶವಾಗಿದ್ದು, ಮಹಿಳೆಯರ ಮತ್ತು ಪುರುಷರ ಉಡುಪುಗಳು ನೇರವಾಗಿ ಗಾರ್ಮೆಂಟ್ ಮುಖಾಂತರ ರಿಯಾಯಿತಿ ೨ ದರದಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರಿಗೆ ೧೫೦ ಮತ್ತು ೨೦೦ ರೂ.ಗೆ ಉಡುಪುಗಳು ಸಿಗುವ ಅಪೂರ್ವ ಅವಕಾಶವಿದು ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
ಕೇವಲ ೨೦೦ ರೂಪಾಯಿಗೆ ಯಾವುದೇ ಫ್ಯಾನ್ಸಿ ಬಟ್ಟೆ ಖರೀದಿಸುವ ವಿಶೇಷ ಕೊಡುಗೆ ಇದಾಗಿದೆ. ಬ್ರಾಂಡೆಡ್ ಆಫೀಸ್‌ವೇರ್ ಟೀ-ಶರ್ಟ್, ಆಕ್ರಿಲಿಕ್ ಕಾಲರ್ ಟೀ-ಶರ್ಟ್, ಲೂಪ್‌ನೆಕ್ ಟಿ-ಶರ್ಟ್, ರೌಂಡ್ ನೆಕ್ ಶರ್ಟ್, ಟ್ರ‍್ಯಾಕ್ ಪ್ಯಾಂಟ್‌ಗಳು, ನೈಟ್ ಪ್ಯಾಂಟ್‌ಗಳು, ರಾಜಸ್ಥಾನಿ ಪ್ರಿಂಟೆಡ್ ಕಾಟನ್ ಕುರ್ತಿ, ಅಹಮದಾಬಾದ್ ಪ್ರಿಂಟೆಡ್ ಕುರ್ತಿ, ಜಾರ್ಜೆಟ್ ಪ್ರಿಂಟೆಡ್ ಕುರ್ತಿ, ಲೇಡಿಸ್ ಜಾಕೆಟ್, ಲೇಡಿಸ್ ನೈಟಿ, ಪ್ಲಾಜಾ ಲೆಗ್ಗಿನ್ಸ್, ಆಂಕಲ್ ಲೆಗ್ಗಿನ್ಸ್, ಯಾವುದೇ ಕ್ಯಾಷುವೆಲ್ ಮತ್ತು ಫಾರ್ಮಲ್ ಕೇವಲ ೨೦೦ ರೂ.ಗೆ ಲಭ್ಯವಿದೆ. ಈ ಅವಕಾಶ ಕೇವಲ ಕೆಲವು ದಿನಗಳು ಮಾತ್ರ.