ಕೂಡಿಗೆ, ಫೆ ೧೨: ಸಂವಿಧಾನದ ತಳಹದಿ ಎಲ್ಲರಿಗೂ ಸಮಾನತೆ, ಸಮಬಾಳು ಕಲ್ಪಿಸಿದೆ. ಇಂತಹ ಅಮೂಲ್ಯ ಸಂವಿಧಾನವನ್ನು ದೇಶಕ್ಕೆ ಕೊಡುಗೆ ನೀಡಿದ ಡಾ.ಬಿ.ಅರ್. ಅಂಬೇಡ್ಕರ್ ಅವರು ಓರ್ವ ಮಹಾನ್ ಚೇತನ ಎಂದು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ ತಿಳಿಸಿದರು.

ಅವರು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಸಭಾ ಕಾರ್ಯಕ್ರಮ ವನ್ನು ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ ದರು. ರಾಷ್ಟç ರಕ್ಷಣೆಗೆ, ಅಭಿವೃದ್ಧಿ, ಜನಹಿತ, ಶಾಂತಿ, ಸುವ್ಯವಸ್ಥೆ ಕೂಡಿಗೆ, ಫೆ ೧೨: ಸಂವಿಧಾನದ ತಳಹದಿ ಎಲ್ಲರಿಗೂ ಸಮಾನತೆ, ಸಮಬಾಳು ಕಲ್ಪಿಸಿದೆ. ಇಂತಹ ಅಮೂಲ್ಯ ಸಂವಿಧಾನವನ್ನು ದೇಶಕ್ಕೆ ಕೊಡುಗೆ ನೀಡಿದ ಡಾ.ಬಿ.ಅರ್. ಅಂಬೇಡ್ಕರ್ ಅವರು ಓರ್ವ ಮಹಾನ್ ಚೇತನ ಎಂದು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ ತಿಳಿಸಿದರು.

ಅವರು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಸಭಾ ಕಾರ್ಯಕ್ರಮ ವನ್ನು ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ ದರು. ರಾಷ್ಟç ರಕ್ಷಣೆಗೆ, ಅಭಿವೃದ್ಧಿ, ಜನಹಿತ, ಶಾಂತಿ, ಸುವ್ಯವಸ್ಥೆ ಸದಸ್ಯರು ನೂರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರಥದೊಂದಿಗೆ ರಿವರ್ ರಾಫ್ಟಿಂಗ್ ಸಿಬ್ಬಂದಿಗಳ ಬೈಕ್ ಜಾಥಾ, ಆದಿವಾಸಿ ಸಂಸ್ಕೃತಿ ಬಿಂಬಿಸುವ ನೃತ್ಯ ಪ್ರದರ್ಶನ ಗಮನ ಸೆಳೆಯಿತು.

ಈ ಸಂದರ್ಭ ತಾಲೂಕು ನೋಡಲ್ ಅಧಿಕಾರಿ ಬಿಇಒ ಭಾಗ್ಯಮ್ಮ, ಜಿಲ್ಲಾ ನೋಡಲ್ ಅಧಿಕಾರಿ ಕೃಷ್ಣಪ್ರಸಾದ್, ಗ್ರಾಪಂ ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ಲೋಕನಾಥ್, ಮಾವಾಜಿ ರಕ್ಷಿತ್, ಸಮೀರ, ಜಾಜಿ ತಮ್ಮಯ್ಯ, ಕುಸುಮ, ಪಿಡಿಒ ರಾಜಶೇಖರ್, ಕಾರ್ಯದರ್ಶಿ ಶೇಷಗಿರಿ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಸಿದ್ದೇಗೌಡ, ಗಿರಿಜನ ಮುಖಂಡ ಜೆ.ಟಿ.ಕಾಳಿಂಗ, ಸಂಜೀವಿನಿ ಒಕ್ಕೂಟದ ಪದಾಧಿಕಾರಿ ಸರಿತಾ ಮತ್ತಿತರರು ಪಾಲ್ಗೊಂಡಿ ದ್ದರು.