ಸುಂಟಿಕೊಪ್ಪ, ಫೆ. ೧೨: ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ರಾಜ್ಯಮಟ್ಟದ ಉತ್ತಮ ಮುಖ್ಯೋಪಾಧ್ಯಾಯಿನಿ ಪ್ರಶಸ್ತಿಗೆ ಭಾಜನರಾದ ಮುಖ್ಯೋಪಾಧ್ಯಾಯಿನಿ ಮೇರಿ ಫಾತೀಮಾ ಹಾಗೂ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ೮ನೇ ತರಗತಿಯ ಬಾಲವಿಜ್ಞಾನಿ ಸುಂಟಿಕೊಪ್ಪ, ಫೆ. ೧೨: ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ರಾಜ್ಯಮಟ್ಟದ ಉತ್ತಮ ಮುಖ್ಯೋಪಾಧ್ಯಾಯಿನಿ ಪ್ರಶಸ್ತಿಗೆ ಭಾಜನರಾದ ಮುಖ್ಯೋಪಾಧ್ಯಾಯಿನಿ ಮೇರಿ ಫಾತೀಮಾ ಹಾಗೂ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ೮ನೇ ತರಗತಿಯ ಬಾಲವಿಜ್ಞಾನಿ ಹಾಗೂ ಅಭಿವೃದ್ಧಿ ಅಧಿಕಾರಿ ರವೀಶ್, ಗ್ರಾ.ಪಂ. ಸದಸ್ಯ ರಾದ ನೀತ, ಕವಿತಾ, ಕಲಾಮಣಿ, ಚೆನ್ನಬಸವಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನವೀನ್, ಸುಂಟಿಕೊಪ್ಪ ಪೊಲೀಸ್ ಠಾಣೆಯ ಎ.ಎಸ್.ಐ. ಸೈಮನ್ ಡಿಕುನ್ನ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದಮಯಂತಿ ಇದ್ದರು.