ಸೋಮವಾರಪೇಟೆ, ಫೆ. ೨: ಕರ್ನಾಟಕ ಟ್ಯಾಕ್ಸಿ ಡ್ರೆöÊರ‍್ಸ್ ಆರ್ಗನೈಜೇಷನ್ (ಕೆ.ಟಿ.ಡಿ.ಓ) ತಾಲೂಕು ಸಮಿತಿ ವತಿಯಿಂದ ಗಣರಾಜ್ಯೋತ್ಸವ ಮತ್ತು ಚಾಲಕ ಚೈತನ್ಯೋಭವ ಸಮಾವೇಶದ ಅಂಗವಾಗಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯ ಸೀನಿರ‍್ಸ್ ವಿಭಾಗದ ಮೊದಲ ಬಹುಮಾನವನ್ನು ಸೋಮವಾರಪೇಟೆ ಎಡಿಸಿ ಗ್ರೂಪ್ ಪಡೆದುಕೊಂಡಿತು.

ದ್ವಿತೀಯ ಬಹುಮಾನವನ್ನು ಮಡಿಕೇರಿ ಟೀಮ್ ಗಾಡ್ಸ್, ತೃತೀಯ ಸ್ಥಾನವನ್ನು ಮಡಿಕೇರಿ ಅಭಿಷೇಕ್ ತಂಡ, ಸಮಾಧಾನಕರ ಬಹುಮಾನವನ್ನು ಕೋಲಾರದ ಸ್ಟೆಪ್ ರಾಕರ್ಸ್ ತಂಡ ಪಡೆಯಿತು.

ಜಿಲ್ಲಾಮಟ್ಟದ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಮಡಿಕೇರಿ ನಾಟ್ಯಕಲಾ ಪ್ರಥಮ, ಪಿರಿಯಾಪಟ್ಟಣದ ನಕ್ಷತ್ರ ತಂಡ ದ್ವಿತೀಯ, ಮಡಿಕೇರಿಯ ವೀರಯೋಧ ತಂಡ ತೃತೀಯ, ಸೋಮವಾರಪೇಟೆ ಕೂರ್ಗ್ ವಿನ್ನರ್ ತಂಡ ಸಮಾಧಾನಕರ ಬಹುಮಾನ ಪಡೆದುಕೊಂಡಿತು.

ಸಮಾರೋಪ ಸಮಾರಂಭವನ್ನು ರಾಮನಗರ ಜಿಲ್ಲೆಯ ಮುರಾರಿ ಸ್ವಾಮಿಗಳ ಪುಣ್ಯಕ್ಷೇತ್ರದ ಪೀಠಾಧಿಪತಿಗಳಾದ ಡಾ. ಕುಮಾರಸ್ವಾಮಿ ಉದ್ಘಾಟಿಸಿದರು. ವಕ್ಫ್ ಸಲಹಾ ಸಮಿತಿ ವೈಸ್ ಚೇರ್ಮನ್ ತಣ್ಣೀರುಹಳ್ಳದ ಶಾಫಿ ಸಅದಿ, ಸೋಮವಾರಪೇಟೆ ಜಯವೀರಮಾತೆ ದೇವಾಲಯದ ಸಹಾಯಕ ಧರ್ಮಗುರು ಜಾನ್ ಫರ್ನಾಂಡಿಸ್ ಭಾಗವಹಿಸಿದ್ದರು.

ಕೆ.ಟಿ.ಡಿ.ಓ ರಾಜ್ಯ ಗೌರವಾಧ್ಯಕ್ಷ ಇಕ್ಬಾಲ್ ಬಿ.ಸಿ. ರೋಡ್, ಮಾಜಿ ಸೈನಿಕ ಎನ್.ಯು. ಚಂದ್ರಕಾAತ್, ಸ್ವಾಮಿ ಟ್ರಾವೆಲ್ಸ್ನ ರಾಮಚಂದ್ರ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ಹೆಚ್.ಎಂ. ರಾಮದಾಸ್, ಹಾಕಿ ಪ್ರತಿಭೆ ಎಸ್.ಆರ್. ಪುಣ್ಯ ಅವರುಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.