ಮಡಿಕೇರಿ, ಜ. ೨೮: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಬಿರುನಾಣಿ ವಾರ್ಡ್ ಸಭೆ ತಾ. ೨೯ ರಂದು ಬಿರುನಾಣಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕೆ.ಎಂ. ಮಂಜುಳ ಅಧ್ಯಕ್ಷತೆಯಲ್ಲಿ ಪೂವಾಹ್ನ ೧೦.೩೦ ಗಂಟೆಗೆ ನಡೆಯಲಿದೆ.
ಪರಕಟಗೇರಿ ವಾರ್ಡ್ ಸಭೆ ತಾ. ೨೯ ರಂದು ಪರಟಗೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎ.ಯು. ಚಿಣ್ಣಪ್ಪ ಅಧ್ಯಕ್ಷತೆಯಲ್ಲಿ ಅಪರಾಹ್ನ ೨.೩೦ ಗಂಟೆಗೆ ನಡೆಯಲಿದೆ. ತೆರಾಲು ವಾರ್ಡ್ ಸಭೆ ತಾ. ೩೦ ರಂದು ತೆರಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂ.ಎA. ತಂಗಮ್ಮ ಅಧ್ಯಕ್ಷತೆಯಲ್ಲಿ ಪೂರ್ವಾಹ್ನ ೧೦.೩೦ ಗಂಟೆಗೆ ನಡೆಯಲಿದೆ.
ಬಾಡಗರಕೇರಿಯ ಪೊರಾಡು ವಾರ್ಡ್ ಸಭೆ ತಾ. ೩೧ ರಂದು ಬಾಡಗರಕೇರಿ ಮಹಿಳಾ ಸಮಾಜ ಕಟ್ಟಡದಲ್ಲಿ ಪಿ. ಗೌರಿ ಅಧ್ಯಕ್ಷತೆಯಲ್ಲಿ ಪೂರ್ವಾಹ್ನ ೧೦.೩೦ ಗಂಟೆಗೆ ನಡೆಯಲಿದೆ.