*ಸಿದ್ದಾಪುರ, ಜ. ೧೭: ಅಭಿವೃದ್ಧಿಯ ಮಂತ್ರ ಮತ್ತು ಸ್ವಚ್ಛ ಭಾರತ್ ಅಭಿಯಾನ ಕೇವಲ ಜಾಹೀರಾತುಗಳಿಗೆ ಸೀಮಿತವಾಗಿದೆ ಎನ್ನುವುದಕ್ಕೆ ಸಿದ್ದಾಪುರ ಸಂತೆ ಸಾಕ್ಷಿಯಾಗಿದೆ. ಇಲ್ಲಿನ ಅಶುಚಿತ್ವ ಮತ್ತು ಅವ್ಯವಸ್ಥೆಗಳು ಗ್ರಾ.ಪಂ ಆಡಳಿತಕ್ಕೇ ಪ್ರೀತಿ ಎನ್ನುವಂತಿದೆ.

ಸಿದ್ದಾಪುರ ಗ್ರಾ.ಪಂ. ಕೊಡಗು ಜಿಲ್ಲೆಯಲ್ಲೇ ಅತ್ಯಂತ ದೊಡ್ಡ ಪಂಚಾಯಿತಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು, ೨೪ ಸದಸ್ಯರ ಮಹಾಬಲವನ್ನೇ ಹೊಂದಿದೆ. ಅಲ್ಲದೆ ಆದಾಯವೂ ದೊಡ್ಡ ಮಟ್ಟದಲ್ಲೇ ಇದೆ, ಆದರೆ ಒಂದಿಲ್ಲ ಒಂದು ಆರೋಪವನ್ನು ಎದುರಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಗ್ರಾ.ಪಂ.ಗೆ ಮಾರುಕಟ್ಟೆಯ ಹರಾಜು ಪ್ರಕ್ರಿಯೆಯಿಂದ ಅಧಿಕ ಆದಾಯ ಬರುತ್ತದೆ. ಸುಮಾರು ೯ಲಕ್ಷ ರೂ.ಗಳಷ್ಟು ಹಣ ಸಂಗ್ರಹವಾದರೂ ಮಾರುಕಟ್ಟೆ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ಪ್ರತಿ ಭಾನುವಾರ ಇಲ್ಲಿ ವಾರದ ಸಂತೆ ನಡೆಯುತ್ತದೆ, ಶನಿವಾರವೇ ವ್ಯಾಪಾರಿಗಳು ಮಾರುಕಟ್ಟೆಗೆ ಬರುತ್ತಾರೆ. ತಮ್ಮ ಜೀವನೋಪಾಯಕ್ಕಾಗಿ ಸಂತೆಗೆ ಹರಾಜು ಪ್ರಕ್ರಿಯೆಯಿಂದ ಅಧಿಕ ಆದಾಯ ಬರುತ್ತದೆ. ಸುಮಾರು ೯ಲಕ್ಷ ರೂ.ಗಳಷ್ಟು ಹಣ ಸಂಗ್ರಹವಾದರೂ ಮಾರುಕಟ್ಟೆ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ಪ್ರತಿ ಭಾನುವಾರ ಇಲ್ಲಿ ವಾರದ ಸಂತೆ ನಡೆಯುತ್ತದೆ, ಶನಿವಾರವೇ ವ್ಯಾಪಾರಿಗಳು ಮಾರುಕಟ್ಟೆಗೆ ಬರುತ್ತಾರೆ. ತಮ್ಮ ಜೀವನೋಪಾಯಕ್ಕಾಗಿ ಸಂತೆಗೆ ಹರಾಜು ಪ್ರಕ್ರಿಯೆಯಿಂದ ಅಧಿಕ ಆದಾಯ ಬರುತ್ತದೆ. ಸುಮಾರು ೯ಲಕ್ಷ ರೂ.ಗಳಷ್ಟು ಹಣ ಸಂಗ್ರಹವಾದರೂ ಮಾರುಕಟ್ಟೆ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ಪ್ರತಿ ಭಾನುವಾರ ಇಲ್ಲಿ ವಾರದ ಸಂತೆ ನಡೆಯುತ್ತದೆ, ಶನಿವಾರವೇ ವ್ಯಾಪಾರಿಗಳು ಮಾರುಕಟ್ಟೆಗೆ ಬರುತ್ತಾರೆ. ತಮ್ಮ ಜೀವನೋಪಾಯಕ್ಕಾಗಿ ಸಂತೆಗೆ ಹರಾಜು ಪ್ರಕ್ರಿಯೆಯಿಂದ ಅಧಿಕ ಆದಾಯ ಬರುತ್ತದೆ. ಸುಮಾರು ೯ಲಕ್ಷ ರೂ.ಗಳಷ್ಟು ಹಣ ಸಂಗ್ರಹವಾದರೂ ಮಾರುಕಟ್ಟೆ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ಪ್ರತಿ ಭಾನುವಾರ ಇಲ್ಲಿ ವಾರದ ಸಂತೆ ನಡೆಯುತ್ತದೆ, ಶನಿವಾರವೇ ವ್ಯಾಪಾರಿಗಳು ಮಾರುಕಟ್ಟೆಗೆ ಬರುತ್ತಾರೆ. ತಮ್ಮ ಜೀವನೋಪಾಯಕ್ಕಾಗಿ ಸಂತೆಗೆ ಇರುವುದರಿಂದ ಮೂಗು ಮುಚ್ಚಿಕೊಂಡೇ ಸಾಗಬೇಕಾದ ದುಸ್ಥಿತಿ ಇದೆ. ಮಾರುಕಟ್ಟೆಯ ಅವ್ಯವಸ್ಥೆಗಳ ಬಗ್ಗೆ ಹಲವು ಬಾರಿ ವ್ಯಾಪಾರಿಗಳು ಹಾಗೂ ಸಾರ್ವಜನಿ ಕರು ದೂರಿಕೊಂಡಿದ್ದರೂ ಗ್ರಾ.ಪಂ ಯಾವುದೇ ಅಭಿವೃದ್ಧಿಪರ ಆಸಕ್ತಿ ತೋರಿಲ್ಲ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದ್ದರೂ ಆಡಳಿತ ನಡೆಸುವವರು ತಲೆ ಕೆಡಿಸಿಕೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿ ಸಿದ್ದಾರೆ. ತಕ್ಷಣ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಸಿದ್ದಾಪುರ ಮಾರುಕಟ್ಟೆಗೆ ಭೇಟಿ ನೀಡಿ ಇಲ್ಲಿನ ಅವ್ಯವಸ್ಥೆಗಳನ್ನು ಸರಿ ಪಡಿಸಬೇಕು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

- ಅಂಚೆಮನೆ ಸುಧಿ