ಸೋಮವಾರಪೇಟೆ, ಜ. ೧೪: ಅಯೋಧ್ಯೆ ರಾಮಜನ್ಮ ಭೂಮಿ ಟ್ರಸ್ಟ್ ವತಿಯಿಂದ ನೀಡಲಾಗಿರುವ ಮಂತ್ರಾಕ್ಷತೆಯನ್ನು ಸಮೀಪದ ಕಿರಗಂದೂರು ಗ್ರಾಮದಲ್ಲಿ ಸ್ಥಳೀಯ ಕಾರ್ಯಕರ್ತರು ಪ್ರತಿ ಮನೆಗಳಿಗೆ ವಿತರಿಸಿದರು.
ಗ್ರಾಮಸ್ಥರಾದ ಸುಧೀರ್, ಚಿದಾನಂದ, ಬೋಪಯ್ಯ, ಪುಟ್ಟರಾಜು, ನಿತ್ಯ ಸೇರಿದಂತೆ ಇತರರು ಮಂತ್ರಾಕ್ಷತೆ ಯನ್ನು ಮನೆಗಳಿಗೆ ವಿತರಿಸಿದರು.