ಕೂಡಿಗೆ, ಜ. ೧೩: ಹಾರಂಗಿ ಅಣೆಕಟ್ಟೆಯ ಹಿನ್ನೀರಿನ ಪ್ರದೇಶದಲ್ಲಿ ಹೂಳು ಎತ್ತುವಿಕೆ, ಕಿರು ಸೇತುವೆಗಳು, ಮೇಲ್ಬಾಗ ಸೇತುವೆ, ತಡೆಗೋಡೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸಂಬAಧಿಸಿದAತೆ ಕಾವೇರಿ ನೀರಾವರಿ ನಿಗಮದ ಮೂಲಕ ಕಾಮಗಾರಿಯ ಕ್ರಿಯಾ ಯೋಜನೆಯ ಅನುಗುಣವಾಗಿ ಟೆಂಡರ್ ಪ್ರಕ್ರಿಯೆಯು ರಾಜ್ಯಮಟ್ಟದಲ್ಲಿ ನಡೆದು ಇದೀಗ ಹಾರಂಗಿ ಅಣೆಕಟ್ಟೆಯ ಹಿನ್ನೀರಿನಲ್ಲಿ ರೂ. ೧೩೦ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಕೆಲಸವು ಆರಂಭಗೊAಡಿವೆ.
ಕಾವೇರಿ ನೀರಾವರಿ ನಿಗಮದ ಕ್ರಿಯಾ ಯೋಜನೆಯ ಅನುಗುಣವಾಗಿ ೨೦೧೮-೧೯ ರಲ್ಲಿ ನಡೆದ ಭೂಮಿ ಕುಸಿತ ಮತ್ತು ಹೆಚ್ಚು ಮಳೆಯಿಂದಾಗಿ ಹಿನ್ನೀರಿನ ಪ್ರದೇಶದಲ್ಲಿ ಭೂಕುಸಿತ, ಬೆಟ್ಟಗಳ ಕುಸಿತದಿಂದಾಗಿ ಅನೇಕ ಕಿರು ಸೇತುವೆಗಳು ಮತ್ತು ಹಿನ್ನೀರಿನ ಪ್ರದೇಶದಲ್ಲಿದ್ದ ಎರಡೂ ಗ್ರಾಮಗಳ ಸಂಪರ್ಕ ಸೇತುವೆಗಳು ಸಂಪೂರ್ಣವಾಗಿ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದವು. ಅಲ್ಲದೆ ಸಮೀಪದ ಬೆಟ್ಟದ ಮಣ್ಣು ಅಧಿಕ ಪ್ರಮಾಣದಲ್ಲಿ ಹಾರಂಗಿಯ ನದಿಗೆ ಸೇರಿಕೆಯಾಗಿತ್ತು. ಇದರಿಂದ ಅಣೆಕಟ್ಟೆಯ ನೀರಿನ ಸಂಗ್ರಹದ ಮಟ್ಟ ಕಡಿಮೆಯಾಗಿದೆ.
ಹಾರಂಗಿಯ ಅಣೆಕಟ್ಟೆಯ ನೀರಿನ ಸಂಗ್ರಹದ ಸಾಮರ್ಥ್ಯವು ೮ ಟಿ.ಎಂ.ಸಿ. ಕೂಡಿಗೆ, ಜ. ೧೩: ಹಾರಂಗಿ ಅಣೆಕಟ್ಟೆಯ ಹಿನ್ನೀರಿನ ಪ್ರದೇಶದಲ್ಲಿ ಹೂಳು ಎತ್ತುವಿಕೆ, ಕಿರು ಸೇತುವೆಗಳು, ಮೇಲ್ಬಾಗ ಸೇತುವೆ, ತಡೆಗೋಡೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸಂಬAಧಿಸಿದAತೆ ಕಾವೇರಿ ನೀರಾವರಿ ನಿಗಮದ ಮೂಲಕ ಕಾಮಗಾರಿಯ ಕ್ರಿಯಾ ಯೋಜನೆಯ ಅನುಗುಣವಾಗಿ ಟೆಂಡರ್ ಪ್ರಕ್ರಿಯೆಯು ರಾಜ್ಯಮಟ್ಟದಲ್ಲಿ ನಡೆದು ಇದೀಗ ಹಾರಂಗಿ ಅಣೆಕಟ್ಟೆಯ ಹಿನ್ನೀರಿನಲ್ಲಿ ರೂ. ೧೩೦ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಕೆಲಸವು ಆರಂಭಗೊAಡಿವೆ.
ಕಾವೇರಿ ನೀರಾವರಿ ನಿಗಮದ ಕ್ರಿಯಾ ಯೋಜನೆಯ ಅನುಗುಣವಾಗಿ ೨೦೧೮-೧೯ ರಲ್ಲಿ ನಡೆದ ಭೂಮಿ ಕುಸಿತ ಮತ್ತು ಹೆಚ್ಚು ಮಳೆಯಿಂದಾಗಿ ಹಿನ್ನೀರಿನ ಪ್ರದೇಶದಲ್ಲಿ ಭೂಕುಸಿತ, ಬೆಟ್ಟಗಳ ಕುಸಿತದಿಂದಾಗಿ ಅನೇಕ ಕಿರು ಸೇತುವೆಗಳು ಮತ್ತು ಹಿನ್ನೀರಿನ ಪ್ರದೇಶದಲ್ಲಿದ್ದ ಎರಡೂ ಗ್ರಾಮಗಳ ಸಂಪರ್ಕ ಸೇತುವೆಗಳು ಸಂಪೂರ್ಣವಾಗಿ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದವು. ಅಲ್ಲದೆ ಸಮೀಪದ ಬೆಟ್ಟದ ಮಣ್ಣು ಅಧಿಕ ಪ್ರಮಾಣದಲ್ಲಿ ಹಾರಂಗಿಯ ನದಿಗೆ ಸೇರಿಕೆಯಾಗಿತ್ತು. ಇದರಿಂದ ಅಣೆಕಟ್ಟೆಯ ನೀರಿನ ಸಂಗ್ರಹದ ಮಟ್ಟ ಕಡಿಮೆಯಾಗಿದೆ.
ಹಾರಂಗಿಯ ಅಣೆಕಟ್ಟೆಯ ನೀರಿನ ಸಂಗ್ರಹದ ಸಾಮರ್ಥ್ಯವು ೮ ಟಿ.ಎಂ.ಸಿ.