ಮುಳ್ಳೂರು, ಜ. ೧೩: ಸಮೀಪದ ದುಂಡಳ್ಳಿ ಗ್ರಾ.ಪಂ. ಗ್ರಾಮಸಭೆ ಶುಕ್ರವಾರ ಹೆಮ್ಮನೆ ಗ್ರಾಮದ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ಗ್ರಾ.ಪಂ.ಅಧ್ಯಕ್ಷೆ ಸತ್ಯವತಿ ದೇವರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು. ಪಿಡಿಓ ಆಯಿಷಾ ಭಾನು ಹಿಂದಿನ ಗ್ರಾಮಸಭೆಯ ವರದಿಯನ್ನು ಮಂಡಿಸಿದರು.
ತೋಟಗಾರಿಕೆ ಇಲಾಖೆ ಸೇವೆ ಸೌಲಭ್ಯ ಕುರಿತು ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಸಿಂದು ಮಾಹಿತಿ ನೀಡುತ್ತಿದ್ದರು. ಮಾಹಿತಿಗೆ ಸಂಬAಧಪಟ್ಟAತೆ ಗ್ರಾಮಸ್ಥರು ತೋಟಗಾರಿಕೆ ಇಲಾಖೆಯಿಂದ ಅರ್ಹಫಲಾನುಭವಿಗಳಿಗೆ ಸಿಗುವ ಗಿಡಗಳನ್ನು ಕೆಲವು ಗ್ರಾ.ಪಂ. ಸದಸ್ಯರು ಪಡೆದುಕೊಳ್ಳುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದಾಗ ಗ್ರಾ.ಪಂ.ಸದಸ್ಯ ದೇವರಾಜ್ ವೇದಿಕೆಯಿಂದ ಎದ್ದು ನಿಂತು ಗ್ರಾಮಸ್ಥರೊಂದಿಗೆ ವಾಗ್ವಾದಕ್ಕಿಳಿದರು ಈ ವಿಷಯಕ್ಕೆ ಸಂಬAಧಪಟ್ಟAತೆ ಸಭೆ ಗೊಂದಲದ ಗೂಡಾದ ಸಂದರ್ಭ ಮಧ್ಯಪ್ರವೇಶಿಸಿದ ಪೊಲೀಸರು ಗ್ರಾಮಸ್ಥರನ್ನು ಸಮಾಧಾನಪಡಿಸಿದರು.
ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಸುಬ್ರಮಣಿ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ೨೦೨೩ ರ ಸಾಲಿನಲ್ಲಿ ನಡೆದ ಕಾಮಗಾರಿ ಮತ್ತು ಆಗಬೇಕಿರುವ ಕಾಮಗಾರಿ ಬಗ್ಗೆ ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರಾದ ಪೂರ್ಣ ಮುಂತಾದವರು ತಮ್ಮ ಗ್ರಾಮದಲ್ಲಿ ಎಲ್ಲೆಲ್ಲಿ ರಸ್ತೆ ಕಾಮಗಾರಿ ಆಗಿದೆ ಇದರ ವಿವರ ಕೊಡಿ ಎಂದು ಇಲಾಖೆ ಅಧಿಕಾರಿಯನ್ನು ಕೇಳುತ್ತಿದ್ದ ವೇಳೆಯಲ್ಲೂ ಸದಸ್ಯ ದೇವರಾಜ್ ವೇದಿಕೆಯಿಂದ ಎದ್ದುನಿಂತು ಗ್ರಾಮಸ್ಥರ ಜೊತೆ ವಾಗ್ವಾದ ಮಾಡುತ್ತಿದ್ದರು. ಇದರಿಂದ ಮತ್ತೆ ಗೊಂದಲ ಉಂಟಾಯಿತು. ಮಧ್ಯಪ್ರವೇಶಿಸಿದ ಸಭೆಯ ನೋಡೆಲ್ ಅಧಿಕಾರಿ ಮಿಲನ ಭರತ್ ಗ್ರಾಮಸಭೆಯಲ್ಲಿ ಗ್ರಾಮಸ್ಥರು ತಮ್ಮ ಗ್ರಾಮದ ಸಮಸ್ಯೆ, ವಿಷಯಗಳ ಬಗ್ಗೆ ಮಾಹಿತಿ ಕೇಳುವುದು ಸಹಜ, ಗ್ರಾಮಸ್ಥರ ಪ್ರಶ್ನೆ ಮುಗಿದ ನಂತರ ನೀವು ಉತ್ತರ ನೀಡಿ ಎಂದು ಸದಸ್ಯ ದೇವರಾಜ್ ಅವರಿಗೆ ಮನವಿ ಮಾಡಿದಾಗಲು ವೇದಿಕೆಯಿಂದ ಎದ್ದುನಿಂತು ಮುಳ್ಳೂರು, ಜ. ೧೩: ಸಮೀಪದ ದುಂಡಳ್ಳಿ ಗ್ರಾ.ಪಂ. ಗ್ರಾಮಸಭೆ ಶುಕ್ರವಾರ ಹೆಮ್ಮನೆ ಗ್ರಾಮದ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ಗ್ರಾ.ಪಂ.ಅಧ್ಯಕ್ಷೆ ಸತ್ಯವತಿ ದೇವರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು. ಪಿಡಿಓ ಆಯಿಷಾ ಭಾನು ಹಿಂದಿನ ಗ್ರಾಮಸಭೆಯ ವರದಿಯನ್ನು ಮಂಡಿಸಿದರು.
ತೋಟಗಾರಿಕೆ ಇಲಾಖೆ ಸೇವೆ ಸೌಲಭ್ಯ ಕುರಿತು ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಸಿಂದು ಮಾಹಿತಿ ನೀಡುತ್ತಿದ್ದರು. ಮಾಹಿತಿಗೆ ಸಂಬAಧಪಟ್ಟAತೆ ಗ್ರಾಮಸ್ಥರು ತೋಟಗಾರಿಕೆ ಇಲಾಖೆಯಿಂದ ಅರ್ಹಫಲಾನುಭವಿಗಳಿಗೆ ಸಿಗುವ ಗಿಡಗಳನ್ನು ಕೆಲವು ಗ್ರಾ.ಪಂ. ಸದಸ್ಯರು ಪಡೆದುಕೊಳ್ಳುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದಾಗ ಗ್ರಾ.ಪಂ.ಸದಸ್ಯ ದೇವರಾಜ್ ವೇದಿಕೆಯಿಂದ ಎದ್ದು ನಿಂತು ಗ್ರಾಮಸ್ಥರೊಂದಿಗೆ ವಾಗ್ವಾದಕ್ಕಿಳಿದರು ಈ ವಿಷಯಕ್ಕೆ ಸಂಬAಧಪಟ್ಟAತೆ ಸಭೆ ಗೊಂದಲದ ಗೂಡಾದ ಸಂದರ್ಭ ಮಧ್ಯಪ್ರವೇಶಿಸಿದ ಪೊಲೀಸರು ಗ್ರಾಮಸ್ಥರನ್ನು ಸಮಾಧಾನಪಡಿಸಿದರು.
ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಸುಬ್ರಮಣಿ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ೨೦೨೩ ರ ಸಾಲಿನಲ್ಲಿ ನಡೆದ ಕಾಮಗಾರಿ ಮತ್ತು ಆಗಬೇಕಿರುವ ಕಾಮಗಾರಿ ಬಗ್ಗೆ ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರಾದ ಪೂರ್ಣ ಮುಂತಾದವರು ತಮ್ಮ ಗ್ರಾಮದಲ್ಲಿ ಎಲ್ಲೆಲ್ಲಿ ರಸ್ತೆ ಕಾಮಗಾರಿ ಆಗಿದೆ ಇದರ ವಿವರ ಕೊಡಿ ಎಂದು ಇಲಾಖೆ ಅಧಿಕಾರಿಯನ್ನು ಕೇಳುತ್ತಿದ್ದ ವೇಳೆಯಲ್ಲೂ ಸದಸ್ಯ ದೇವರಾಜ್ ವೇದಿಕೆಯಿಂದ ಎದ್ದುನಿಂತು ಗ್ರಾಮಸ್ಥರ ಜೊತೆ ವಾಗ್ವಾದ ಮಾಡುತ್ತಿದ್ದರು. ಇದರಿಂದ ಮತ್ತೆ ಗೊಂದಲ ಉಂಟಾಯಿತು. ಮಧ್ಯಪ್ರವೇಶಿಸಿದ ಸಭೆಯ ನೋಡೆಲ್ ಅಧಿಕಾರಿ ಮಿಲನ ಭರತ್ ಗ್ರಾಮಸಭೆಯಲ್ಲಿ ಗ್ರಾಮಸ್ಥರು ತಮ್ಮ ಗ್ರಾಮದ ಸಮಸ್ಯೆ, ವಿಷಯಗಳ ಬಗ್ಗೆ ಮಾಹಿತಿ ಕೇಳುವುದು ಸಹಜ, ಗ್ರಾಮಸ್ಥರ ಪ್ರಶ್ನೆ ಮುಗಿದ ನಂತರ ನೀವು ಉತ್ತರ ನೀಡಿ ಎಂದು ಸದಸ್ಯ ದೇವರಾಜ್ ಅವರಿಗೆ ಮನವಿ ಮಾಡಿದಾಗಲು ವೇದಿಕೆಯಿಂದ ಎದ್ದುನಿಂತು