ಗೋಣಿಕೊಪ್ಪ ವರದಿ, ಡಿ. ೨೭: ಅಂಜಿಗೇರಿನಾಡ್ ಸಂಘಟನೆ ವತಿಯಿಂದ ಹುದಿಕೇರಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಫೈನಲ್ ಹಣಾಹಣಿ ಇಂದು ನಡೆಯಲಿದ್ದು, ಸೆಮಿಫೈನಲ್ ಪ್ರವೇಶ ಪಡೆದಿರುವ ಪೆಮ್ಮಂಡ, ಚೆಪ್ಪುಡೀರ, ನೆಲ್ಲಮಕ್ಕಡ, ಚೇಂದAಡ ತಂಡಗಳು ಕಪ್ ಗೆಲ್ಲುವ ಹುಮ್ಮಸಿನಲ್ಲಿವೆ.

ಮಧ್ಯಾಹ್ನ ೨.೩೦ ಗಂಟೆಗೆ ಅಂತಿಮ ಗೋಣಿಕೊಪ್ಪ ವರದಿ, ಡಿ. ೨೭: ಅಂಜಿಗೇರಿನಾಡ್ ಸಂಘಟನೆ ವತಿಯಿಂದ ಹುದಿಕೇರಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಫೈನಲ್ ಹಣಾಹಣಿ ಇಂದು ನಡೆಯಲಿದ್ದು, ಸೆಮಿಫೈನಲ್ ಪ್ರವೇಶ ಪಡೆದಿರುವ ಪೆಮ್ಮಂಡ, ಚೆಪ್ಪುಡೀರ, ನೆಲ್ಲಮಕ್ಕಡ, ಚೇಂದAಡ ತಂಡಗಳು ಕಪ್ ಗೆಲ್ಲುವ ಹುಮ್ಮಸಿನಲ್ಲಿವೆ.

ಮಧ್ಯಾಹ್ನ ೨.೩೦ ಗಂಟೆಗೆ ಅಂತಿಮ ಗೋಲುಗಳ ಜಯ ಲಭಿಸಿತು. ಚೇಂದAಡಕ್ಕೆ ಐಚೆಟ್ಟಿರ ವಿರುದ್ಧ೨-೦ ಗೋಲುಗಳ ಗೆಲುವು ದೊರೆಯಿತು. ನೆಲ್ಲಮಕ್ಕಡ ಕೊಂಗAಡವನ್ನು ೪-೦ ಗೋಲುಗಳಿಂದ ಮಣಿಸಿತು. ಪ್ರೀಕ್ವಾರ್ಟರ್ ಫೈನಲ್‌ನಲ್ಲಿ ಪೆಮ್ಮಂಡ, ಇಟ್ಟೀರ, ಕಳ್ಳಿಚಂಡ, ಚೆಪ್ಪುಡೀರ, ಐಚೆಟ್ಟಿರ, ಚೇಂದAಡ, ಕೊಂಗAಡ, ನೆಲ್ಲಮಕ್ಕಡ ಗೆಲುವು ದಾಖಲಿಸಿದವು.