ಪ್ರಕೃತಿ ಮಾತೆಯ ಮಡಿಲಲ್ಲಿ ಏನೆಲ್ಲಾ ವಿಸ್ಮಯಗಳು ನಡೆಯುತ್ತದೆ ಎಂಬುದಕ್ಕೆ ಇಲ್ಲೊಂದು ಗೆಣಸಿನ ಆಕೃತಿ ಸಾಕ್ಷಿಯಾಗಿದೆ..!
ಹೊದ್ದೂರು ಗ್ರಾಮದ ಕೂಡಂಡ ಲಲಿತಾ ನಾಣಯ್ಯ ಅವರ ಮನೆಯ ಹಿತ್ತಲಲ್ಲಿ ನೆಟ್ಟಿರುವ ಗೆಣಸನ್ನು ಅಗೆದು ತೆಗೆಯುವ ಸಂದರ್ಭ ಮಣ್ಣಿನೊಳಗಡೆ ೪ ಅಡಿ ಎತ್ತರದಲ್ಲಿ ಮಾಲೆಯನ್ನು ಧರಿಸಿರುವ ರೀತಿಯಲ್ಲಿ ದೇವರ ಮೂರ್ತಿಯನ್ನು ಹೋಲುವ ಈ ಗೆಣಸು ನೋಡುಗರನ್ನು ವಿಸ್ಮಯ ಲೋಕಕ್ಕೆ ಕೊಂಡೊಯ್ಯುವAತೆ ಮಾಡಿದೆ....!
-ಚಿತ್ರ, ವರದಿ : ಪವಿತ್ರ ಕಾವೇರಮ್ಮ