ಮಡಿಕೇರಿ, ಡಿ. ೨೬: ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವೀರಾಜಪೇಟೆಯ ಕೂರ್ಗ್ ವ್ಯಾಲಿ ಶಾಲೆಯ ವಿದ್ಯಾರ್ಥಿಗಳಾದ ಆರನೇ ತರಗತಿಯ ನವ್ಯ, ಚರಣ್ ಹಾಗೂ ೭ನೇ vರÀಗತಿಯ ಶಮ್ನಾಝ್ ಅವರುಗಳು ಭಾಗವಹಿಸಿ ಕನ್ನಡ ಕಂಠಪಾಠ, ಅಭಿನಯ ಗೀತೆ ಹಾಗೂ ಕತೆ ಹೇಳುವದರಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.