ಗೋಣಿಕೊಪ್ಪ ವರದಿ, ಡಿ. ೨೫: ಹುದಿಕೇರಿ ಸರ್ಕಾರಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಅಂಜಿಗೇರಿ ಹಾಕಿ ಟೂರ್ನಿಯಲ್ಲಿ ೧೭ ತಂಡಗಳು ಗೆಲುವು ದಾಖಲಿಸಿದವು.
ಚೆಪ್ಪುಡಿರ, ಮಾಪಣಮಾಡ, ನೆಲ್ಲಮಕ್ಕಡ, ಮಲ್ಲಂಗಡ, ಪಟ್ಟಡ, ಬಟ್ಟಿರ (ಚೆಟ್ಟಳ್ಳಿ), ಕೇಳಪಂಡ, ಬಾರಿಯಂಡ, ಕೊಂಗAಡ, ಚೇಂದAಡ, ಬೊಳ್ಳೆಪಂಡ, ಮೀದೇರಿರ, ಐಚಂಡ (ದೇವಣಗೇರಿ), ಪೊರ್ಕೊಂಡ, ಐಚೆಟ್ಟೀರ, ಆಲೆಮಾಡ ಹಾಗೂ ಮತ್ತಾರಂಡ ತಂಡಗಳು ಗೆಲುವು ಪಡೆದುಕೊಂಡವು.