ಮಡಿಕೇರಿ, ಡಿ. ೯: ಮಡಿಕೇರಿಯ ಇಗ್ಗುತಪ್ಪ ಕೊಡವಕೇರಿ ಸಂಘದ ಒತ್ತೊರ್ಮೆ ಕೂಟ ಹಾಗೂ ವಾರ್ಷಿಕ ಮಹಾಸಭಾ ಕಾರ್ಯಕ್ರಮ ಸಂಭ್ರಮದಿAದ ಜರುಗಿತು.

ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಪುರುಷರು, ಮಹಿಳೆಯರು, ಮಕ್ಕಳಿಗೆ ಮನರಂಜನಾ ಸ್ಪರ್ಧೆ ಬಳಿಕ ಸಭಾ ಕಾರ್ಯಕ್ರಮ ಸಂಘದ ಅಧ್ಯಕ್ಷೆ ಮಡಿಕೇರಿ, ಡಿ. ೯: ಮಡಿಕೇರಿಯ ಇಗ್ಗುತಪ್ಪ ಕೊಡವಕೇರಿ ಸಂಘದ ಒತ್ತೊರ್ಮೆ ಕೂಟ ಹಾಗೂ ವಾರ್ಷಿಕ ಮಹಾಸಭಾ ಕಾರ್ಯಕ್ರಮ ಸಂಭ್ರಮದಿAದ ಜರುಗಿತು.

ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಪುರುಷರು, ಮಹಿಳೆಯರು, ಮಕ್ಕಳಿಗೆ ಮನರಂಜನಾ ಸ್ಪರ್ಧೆ ಬಳಿಕ ಸಭಾ ಕಾರ್ಯಕ್ರಮ ಸಂಘದ ಅಧ್ಯಕ್ಷೆ ಬೇಕೆಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೊಡವ ಸಮಾಜದ ಮಾಜಿ ಅಧ್ಯಕ್ಷ ಮಾತಂಡ ಸುರೇಶ್ ಚಂಗಪ್ಪ ಅವರು ಕೇರಿಯಲ್ಲಿ ಪರಸ್ಪರ ಒಗ್ಗಟ್ಟು, ಸಾಮರಸ್ಯ ಇರಬೇಕು. ಆಗಿಂದಾಗ್ಗೆ ಬೆರೆಯುವ ಮೂಲಕ ಕಷ್ಟ-ಸುಖಗಳಲ್ಲಿ ಎಲ್ಲರೂ ಭಾಗಿಗಳಾಗಬೇಕೆಂದು ಹೇಳಿದರು.

ಈ ಸಂದರ್ಭ ಸಂಘದ ವಾರ್ಷಿಕ ಮಹಾಸಭೆಯೂ ಜರುಗಿತು. ಕಾರ್ಯದರ್ಶಿ ಮಲ್ಚೀರ ಪ್ರವೀಣ್ ಬೇಕೆಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೊಡವ ಸಮಾಜದ ಮಾಜಿ ಅಧ್ಯಕ್ಷ ಮಾತಂಡ ಸುರೇಶ್ ಚಂಗಪ್ಪ ಅವರು ಕೇರಿಯಲ್ಲಿ ಪರಸ್ಪರ ಒಗ್ಗಟ್ಟು, ಸಾಮರಸ್ಯ ಇರಬೇಕು. ಆಗಿಂದಾಗ್ಗೆ ಬೆರೆಯುವ ಮೂಲಕ ಕಷ್ಟ-ಸುಖಗಳಲ್ಲಿ ಎಲ್ಲರೂ ಭಾಗಿಗಳಾಗಬೇಕೆಂದು ಹೇಳಿದರು.

ಈ ಸಂದರ್ಭ ಸಂಘದ ವಾರ್ಷಿಕ ಮಹಾಸಭೆಯೂ ಜರುಗಿತು. ಕಾರ್ಯದರ್ಶಿ ಮಲ್ಚೀರ ಪ್ರವೀಣ್ ನಿರ್ದೇಶಕಿ ಬೊಳ್ಳಾರ್‌ಪಂಡ ಲೀಲಾ ಸ್ವಾಗತಿಸಿದರು. ನೆರವಂಡ ಬಬಿನಾ ಜೀವನ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಕುಂಚೆಟ್ಟಿರ ಅಯ್ಯಪ್ಪ ಸೇರಿದಂತೆ ಇತರ ನಿರ್ದೇಶಕರು ಉಪಸ್ಥಿತರಿದ್ದರು. ಮೂವೇರ ಸರಿತಾ ವಂದಿಸಿದರು. ಮುಂದಿನ ವರ್ಷಕ್ಕೂ ಹಾಲಿ ಅಧ್ಯಕ್ಷೆ ಶೋಭಾ ಸುಬ್ಬಯ್ಯ ಹಾಗೂ ತಂಡವನ್ನು ಮುಂದುವರಿಸುವ ನಿರ್ಣಯ ಕೈಗೊಳ್ಳಲಾಯಿತು.