ಶ್ರೀಮಂಗಲ, ಡಿ. ೭: ಪೊನ್ನಂ ಪೇಟೆ ಕೊಡವ ಸಮಾಜ ಸಾಂಸ್ಕೃತಿಕ ತಂಡದಿAದ ಉಮ್ಮತಾಟ್, ೪ ನೃತ್ಯ, ಗೋಣಿಕೊಪ್ಪ ಕಾವೇರಿ ಕಾಲೇಜು ತಂಡದಿAದ ಕತ್ತಿಯಾಟ್ ಪ್ರದರ್ಶನ, ಡಾ. ಕಾಳಿಮಾಡ ಶಿವಪ್ಪ, ಪೋಡ ಮಾಡ ಭವಾನಿ ನವೀನ್ ಅವರಿಂದ ಕೊಡವ ಹಾಡು ಗಮನ ಸೆಳೆಯಿತು. ಸಾಂಪ್ರದಾಯಿಕ "ಪುತ್ತರಿ ಮಂದ್ ಮರೆಯೋ" ಕಾರ್ಯಕ್ರಮ ನಡೆಯಿತು.

ಪೈಪೋಟಿ ಫಲಿತಾಂಶ

ಪುತ್ತರಿ ಕೋಲಾಟ್ ಹಿರಿಯರ ವಿಭಾಗ: ಗೋಣಿಕೊಪ್ಪ ಕಾವೇರಿ ಕಾಲೇಜು ಪ್ರಥಮ, ಬಿರುನಾಣಿ ಪುತ್ತು ಭಗವತಿ ತಂಡ ದ್ವಿತೀಯ.

ಕಿರಿಯರ ವಿಭಾಗ: ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯ ಪ್ರಥಮ, ಶ್ರೀಮಂ ಗಲ ಕೊಡವ ಸಮಾಜ ದ್ವಿತೀಯ, ಟಿ. ಶೆಟ್ಟಿಗೇರಿ ರೂಟ್ಸ್ ಶಾಲೆ ತೃತೀಯ.

ಬೊಳಕಾಟ್ ಹಿರಿಯರ ವಿಭಾಗ: ಗೋಣಿಕೊಪ್ಪ ಕಾವೇರಿ ಕಾಲೇಜು ಪ್ರಥಮ, ಬಿರುನಾಣಿ ಪುತ್ತು ಭಗವತಿ ದ್ವಿತೀಯ.

ಕಿರಿಯರ ವಿಭಾಗ: ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯ ಪ್ರಥಮ, ಬಿರು ನಾಣಿ ಸುಜ್ಯೋತಿ ಶಾಲೆ ದ್ವಿತೀಯ, ಟಿ. ಶೆಟ್ಟಿಗೇರಿ ರೂಟ್ಸ್ ಶಾಲೆ ತೃತೀಯ.

ಪರೆಯಕಳಿ ಹಿರಿಯರ ವಿಭಾಗ: ಗೋಣಿಕೊಪ್ಪ ಕಾವೇರಿ ಕಾಲೇಜು (ಎ) ತಂಡ ಪ್ರಥಮ, ಗೋಣಿಕೊಪ್ಪ ಕಾವೇರಿ ಕಾಲೇಜು (ಬಿ) ತಂಡ ದ್ವಿತೀಯ.

ಕಿರಿಯರ ವಿಭಾಗ: ಗೋಣಿಕೊಪ್ಪ ಲಯನ್ಸ್ ಶಾಲೆ ಪ್ರಥಮ, ಟಿ. ಶೆಟ್ಟಿಗೇರಿ ರೂಟ್ಸ್ ಶಾಲೆ ದ್ವಿತೀಯ, ಬಿರುನಾಣಿ ಪುತ್ತು ಭಗವತಿ ತೃತೀಯ.

ಉಮ್ಮತ್ತಾಟ್ ಹಿರಿಯರ ವಿಭಾಗ: ತಿಂಗಕೊರ್ ಮೊಟ್ಟ್ ತಲಕಾವೇರಿ ತಂಡ ಪ್ರಥಮ, ಗೋಣಿಕೊಪ್ಪ ಕಾವೇರಿ ಕಾಲೇಜು ದ್ವಿತೀಯ, ಶ್ರೀಮಂಗಲ ಕೊಡವ ಸಮಾಜ ತೃತೀಯ.

ಕಿರಿಯರ ವಿಭಾಗ: ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯ ಪ್ರಥಮ, ಗೋಣಿಕೊಪ್ಪ ಲಯನ್ಸ್ ಶಾಲೆ ದ್ವಿತೀಯ, ಬಿರುನಾಣಿ ಸುಜ್ಯೋತಿ ಶಾಲೆ ತೃತೀಯ,

ವಾಲಗತ್ತಾಟ್ ಪುರುಷರು ಹಿರಿಯರ ವಿಭಾಗ: ಮಾಚಿಮಾಡ ಡಾಲಿ ಮಂದಣ್ಣ ಪ್ರಥಮ, ಕಳ್ಳೇಂಗಡ ಬ್ರೌನ್ ಬೋಪಣ್ಣ ದ್ವಿತೀಯ, ಕೆ.ಎಸ್. ಮೊಣ್ಣಪ್ಪ, ಚೆಕ್ಕೇರ ಡಾಲಿ ಮಾದಪ್ಪ ತೃತೀಯ.

ಕಿರಿಯರ ವಿಭಾಗ: ನೆಹಾಲ್ ಬಿ.ಎಸ್. ರೂಟ್ಸ್ ಶಾಲೆ ಪ್ರಥಮ, ನಾಣಯ್ಯ ಸಿ.ಆರ್. ರೂಟ್ಸ್ ಶಾಲೆ ದ್ವಿತೀಯ, ರೋನಕ್ ಎಂ.ಪಿ. ಲಯನ್ಸ್ ಶಾಲೆ ತೃತೀಯ.

ಮಹಿಳೆಯರು ಹಿರಿಯರ ವಿಭಾಗ: ಕೊಟ್ಟಂಗಡ ವರ್ಷಿತ ದೇವಮ್ಮ ಪ್ರಥಮ, ಕೊಕ್ಕಲೆಮಾಡ ಗೌತಮಿ ದ್ವಿತೀಯ, ನಾಪಂಡ ದೀನಾ ಭೀಮಯ್ಯ ತೃತೀಯ.

ಕಿರಿಯರ ವಿಭಾಗ: ಹರ್ಷಿತ ಎಂ.ಜೆ. ಅಪ್ಪಚ್ಚಕವಿ ಶಾಲೆ, ರಿಯ ಎ.ಎಂ. ಗೋಣಿಕೊಪ್ಪ ದ್ವಿತೀಯ, ಹಿತಾನ್ಸಿ ಕೆ.ಎಸ್. ಲಯನ್ಸ್ ಶಾಲೆ.

ಕಪ್ಪೆಯಾಟ್ ಹಿರಿಯರ ವಿಭಾಗ: ಪೊನ್ನಂಪೇಟೆ ಸಾಯಿ ಶಂಕರ್ ಶಾಲೆಯ ಅಯ್ಯಕುಟ್ಟಿರ ತಿಮ್ಮಯ್ಯ ಪ್ರಥಮ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಬೈರಂಡ ಮುತ್ತಣ್ಣ ದ್ವಿತೀಯ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಚಿಮ್ಮಣಮಾಡ ಸಚಿನ್ ತೃತೀಯ.

ಕಿರಿಯರ ವಿಭಾಗ: ನಾಣಯ್ಯ ರೂಟ್ಸ್ ಶಾಲೆ ಪ್ರಥಮ, ಪೂವಣ್ಣ ಶ್ರೀಮಂಗಲ ಕೊಡವ ಸಮಾಜ ದ್ವಿತೀಯ, ರೋನಕ್ ಲಯನ್ಸ್ ಶಾಲೆ.

ಸಾಂಸ್ಕೃತಿಕ ಪೈಪೋಟಿ ತೀರ್ಪುಗಾರರಾಗಿ ಬೊಳಿಯಂಗಡ ದಾದು ಪೂವಯ್ಯ, ಸೋಮೇಯಂಡ ರಘು ಕಾವೇರಪ್ಪ, ತೀತರಮಾಡ ಡಾ. ದೇವಕ್ಕಿ, ಬಲ್ಲಡಿಚಂಡ ಕಸ್ತೂರಿ ಅವರು ಕಾರ್ಯನಿರ್ವಹಿಸಿದರು.